ದೊಡ್ಮಗ ದರ್ಶನ್ ಜತೆ ಇಂದು ಬರಲಿದ್ದಾರೆ ಅಂಬಿ ಪುತ್ರ ಅಭಿಷೇಕ್

ಶನಿವಾರ, 18 ಮೇ 2019 (09:10 IST)
ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಷ್ ಪುತ್ರ ಯಂಗ್ ರೆಬಲ್ ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ ಅಮರ್ ಸಿನಿಮಾದಲ್ಲಿ ಡಿ ಬಾಸ್ ದರ್ಶನ್ ಕೂಡಾ ಅಭಿನಯಸಿರುವುದು ನಿಮಗೆಲ್ಲಾ ಗೊತ್ತೇ ಇದೆ.


ಇಂದು ಬೆಳಿಗ್ಗೆ 11. 7 ಕ್ಕೆ ದರ್ಶನ್ ಮತ್ತು ಅಭಿಷೇಕ್ ಜತೆಯಾಗಿ ಹೆಜ್ಜೆ ಹಾಕಿರುವ ‘ಜೋರು ಪಾಟು’ ಹಾಡು ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ.

ಅಂಬರೀಶ್ ರ ದೊಡ್ಮಗ ಎಂದೇ ಕರೆಯಿಸಿಕೊಳ್ಳುವ ದರ್ಶನ್ ತಮ್ಮನ ಸಿನಿಮಾದಲ್ಲಿ ಅತಿಥಿ ಪಾತ್ರ ನಿಭಾಯಿಸಿದ್ದಾರೆ. ಸಿನಿಮಾ ಮೇ 31 ಕ್ಕೆ ರಿಲೀಸ್ ಆಗಲಿದ್ದು, ಅಣ್ಣ-ತಮ್ಮನ ನೃತ್ಯದ ಝಲಕ್ ನೋಡಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ರಾಕಿಂಗ್ ಸ್ಟಾರ್ ಯಶ್ ಗೆ ಈಗ ಹೊಸ ಗರಿಮೆ