Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಫ್ಯಾಮಿಲಿ ಜೊತೆ ಟೀಂ ಇಂಡಿಯಾ ಕ್ರಿಕೆಟಿಗರ ಪಾರ್ಟಿ

ಕಿಚ್ಚ ಸುದೀಪ್ ಫ್ಯಾಮಿಲಿ ಜೊತೆ ಟೀಂ ಇಂಡಿಯಾ ಕ್ರಿಕೆಟಿಗರ ಪಾರ್ಟಿ
ಬೆಂಗಳೂರು , ಬುಧವಾರ, 8 ಮಾರ್ಚ್ 2023 (09:30 IST)
Photo Courtesy: Twitter
ಬೆಂಗಳೂರು: ಕಿಚ್ಚ ಸುದೀಪ್ ಗೆ ಅನೇಕ ಕ್ರಿಕೆಟಿಗರು ಸ್ನೇಹಿತರು ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಸುದೀಪ್ ಕುಟುಂಬದೊಂದಿಗೆ ಟೀಂ ಇಂಡಿಯಾದ ಕೆಲವು ಯುವ ಕ್ರಿಕೆಟಿಗರು ಪಾರ್ಟಿ ಮಾಡಿದ ಫೋಟೋ ವೈರಲ್ ಆಗಿದೆ.

ಹೋಳಿ ಹಬ್ಬದ ನಿಮಿತ್ತ ಟೀಂ ಇಂಡಿಯಾ ಕ್ರಿಕೆಟಿಗರಾದ ಯಜುವೇಂದ್ರ ಚಾಹಲ್, ಪೃಥ್ವಿ ಶಾ ಸೇರಿದಂತೆ ಕೆಲವರು ಸುದೀಪ್ ಜೊತೆ ಪಾರ್ಟಿ ಮಾಡಿದ್ದಾರೆ. ಈ ವೇಳೆ ಸುದೀಪ್ ಪುತ್ರಿ ಸಾನ್ವಿ ಕೂಡಾ ಇದ್ದರು.

ಪೃಥ್ವಿ ಶಾ, ಯಜುವೇಂದ್ರ ಚಾಹಲ್ ಮುಂತಾದ ಕ್ರಿಕೆಟಿಗರು ಸದ್ಯಕ್ಕೆ ಬೆಂಗಳೂರಿನ ಎನ್ ಸಿಎನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಹೀಗಾಗಿ ಸುದೀಪ್ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನ್ಯಾಷನಲ್ ಕ್ರಶ್ ಈಗ ರಶ್ಮಿಕಾ ಅಲ್ಲ! ಶ್ರೀವಲ್ಲಿಯ ಸೋಲಿಸಿದ ನಟಿ ಯಾರು?