Select Your Language

Notifications

webdunia
webdunia
webdunia
webdunia

ಸಲ್ಮಾನ್ ಖಾನ್ ನನ್ನ ಅಣ್ಣನಂತೆ ಎಂದ ಕಿಚ್ಚ ಸುದೀಪ್

ಸಲ್ಮಾನ್ ಖಾನ್ ನನ್ನ ಅಣ್ಣನಂತೆ ಎಂದ ಕಿಚ್ಚ ಸುದೀಪ್
ಬೆಂಗಳೂರು , ಸೋಮವಾರ, 9 ಡಿಸೆಂಬರ್ 2019 (09:17 IST)
ಬೆಂಗಳೂರು: ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಖಾನ್ ರನ್ನು ಕಂಡು ಪ್ರೇಕ್ಷಕರು ಎಷ್ಟು ಪುಳಕಿತರಾಗಿದ್ದಾರೋ ಕಿಚ್ಚ ಸುದೀಪ್ ಕೂಡಾ ತಮ್ಮ ಶೋನಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ನನ್ನು ಕರೆತಂದಿದ್ದಕ್ಕೆ ಅಷ್ಟೇ ಖುಷಿಯಾಗಿದ್ದಾರೆ.


ದಬಾಂಗ್ 3 ಸಿನಿಮಾದಲ್ಲಿ ಇವರು ಜತೆಯಾಗಿ ನಟಿಸಿದ್ದಾರೆ. ಹೀಗಾಗಿ ಇಬ್ಬರ ನಡುವಿನ ಸ್ನೇಹ ಮತ್ತಷ್ಟು ಗಟ್ಟಿಯಾಗಿದೆ. ಇದೇ ಸ್ನೇಹದಿಂದ ಸುದೀಪ್ ಶೋನಲ್ಲಿ ಸಲ್ಮಾನ್ ಹಿಂದಿ ಬಿಗ್ ಬಾಸ್ ವೇದಿಕೆಯಿಂದ ಟಿವಿ ಪರದೆ ಮೂಲಕ ಕಾಣಿಸಿಕೊಂಡಿದ್ದರು.

ಇದರ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಬರೆದುಕೊಂಡಿರುವ ಕಿಚ್ಚ ‘ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಖಾನ್ ರನ್ನು ಸಂಪರ್ಕಿಸಿದ್ದು ಎಂದಿಗೂ ಮರೆಯಲಾಗದ ಅನುಭವ. ಇದೇ ಮೊದಲ ಬಾರಿಗೆ ಇಂತಹದ್ದೊಂದು ಕ್ಷಣಕ್ಕೆ ಸಾಕ್ಷಿಯಾಗಿದ್ದು ವಿಶೇಷ. ಸಲ್ಮಾನ್ ಯಾವತ್ತೂ ನನಗೆ ಅಣ್ಣನಿದ್ದಂತೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾನ್ವಿ ಶ್ರೀವಾಸ್ತವ್ ಗೆ ತನಗೆ ಸ್ಪೆಷಲ್ ಎಂದ ರಕ್ಷಿತ್ ಶೆಟ್ಟಿ