Select Your Language

Notifications

webdunia
webdunia
webdunia
webdunia

ಕನ್ನಡ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟ ಸಲ್ಮಾನ್ ಖಾನ್

ಕನ್ನಡ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟ ಸಲ್ಮಾನ್ ಖಾನ್
ಬೆಂಗಳೂರು , ಶನಿವಾರ, 7 ಡಿಸೆಂಬರ್ 2019 (19:27 IST)
ಖಾಸಗಿ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ಕನ್ನಡ ಬಿಗ್ ಬಾಸ್ ಗೆ ಹಿಂದಿಯ ಬಿಗ್ ಬಾಸ್ ನಡೆಸಿಕೊಡೋ ನಟ ಸಲ್ಮಾನ್ ಖಾನ್ ಬಂದಿದ್ದಾರೆ.

ನಟ, ಕಿಚ್ಚ ಸುದೀಪ್ ಜೊತೆ ಭಾಯಿಜಾನ್ ಸಲ್ಮಾನ್ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರೋದಕ್ಕೆ ಅಭಿಮಾನಿಗಳು ಟ್ರೈಲರ್ ನೋಡಿಯೇ ಫಿದಾ ಆಗಿದ್ದಾರೆ.

ಹಿಂದಿಯ ದಬಾಂಗ್ 3 ಚಿತ್ರದಲ್ಲಿ ಒಟ್ಟಿಗೆ ನಟಿಸಿರೋ ಸಲ್ಮಾನ್ – ಕಿಚ್ಚ ಸುದೀಪ್ ಜೋಡಿ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

ಅಂದ್ಹಾಗೆ, ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಸಲ್ಮಾನ್ ಖಾನ್ ಕನ್ನಡದಲ್ಲಿ ಮಾತನಾಡಿರೋದು ಮತ್ತಷ್ಟು ಜನರ ಮೆಚ್ಚುಗೆಗೆ ಕಾರಣವಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಬೇಗ ಮದುವೆ ಮಾಡದ ಅಪ್ಪ – ಅಮ್ಮನಿಗೆ ಮಗ ಹೀಗಾ ಮಾಡೋದು?