ಸೈಕಲ್ ಏರಿ ಶೂಟಿಂಗ್ ಗೆ ತೆರಳಿದ ಕಿಚ್ಚ ಸುದೀಪ್

ಗುರುವಾರ, 28 ನವೆಂಬರ್ 2019 (19:05 IST)
ಶೂಟಿಂಗ್ ಸೆಟ್ ಗಳಿಗೆ ನಟ, ನಟಿಯರು ಐಶಾರಾಮಿ ಹೋಗೋದು ಕಾಮನ್. ಆದರೆ ಕಿಚ್ಚಿ ಸುದೀಪ್ ಡಿಫರೆಂಟ್ ಆಗಿ ಸೈಕಲ್ ಏರಿ ಹೋಗಿದ್ದಾರೆ.

ಸೈಕಲ್ ಸವಾರಿ ಮಾಡುತ್ತಲೇ ಕಿಚ್ಚ ಸುದೀಪ್ ಕಂಠೀರವ ಸ್ಟುಡಿಯೋಕ್ಕೆ ಆಗಮಿಸಿರೋದು ಹಲವು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದರಿಂದಾಗಿ ಮುಖ್ಯರಸ್ತೆಯಲ್ಲೇ ಸುದೀಪ್ ಸೈಕಲ್ ಮೇಲೆ ಬಂದರೂ ಹೆಚ್ಚಾಗಿ ಜನರು ಅವರನ್ನು ಗುರುತು ಹಿಡಿಯಲಿಲ್ಲ.

ಸೈಕಲ್ ಸವಾರಿಯ ವಿಡಿಯೋ, ಫೋಟೊಗಳನ್ನು ಸುದೀಪ್ ಶೇರ್ ಮಾಡಿಕೊಂಡಿದ್ದು, ವಿಡಿಯೋ ವೈರಲ್ ಆಗುತ್ತಿದೆ.  


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಫೈಟು ಮಾಡಬಲ್ಲ ರೈತ ರಣಹೇಡಿಯಲ್ಲ!