Select Your Language

Notifications

webdunia
webdunia
webdunia
webdunia

ನಟ ಕಮಲ್ ಹಾಸನ್ ಗೆ ಗೌರವ ಡಾಕ್ಟರೇಟ್

ನಟ ಕಮಲ್ ಹಾಸನ್ ಗೆ ಗೌರವ ಡಾಕ್ಟರೇಟ್
ಓಡಿಸ್ಸಾ , ಬುಧವಾರ, 20 ನವೆಂಬರ್ 2019 (19:48 IST)
ಬಹುಭಾಷಾ ನಟ ಕಮ್ ರಾಜಕಾರಣಿ ಆಗಿರೋ ಕಮಲ್ ಹಾಸನ್ ಗೆ ಗೌ.ಡಾ ಲಭಿಸಿದೆ.

ಓಡಿಸ್ಸಾದ ಸೆಂಚುರಿಯನ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ ಮೆಂಟ್ ನಿಂದ ಕಮಲ್ ಹಾಸನ್ ಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಚಿತ್ರರಂಗಕ್ಕೆ ನೀಡಿರೋ ಕೊಡುಗೆ ಗುರ್ತಿಸಿ ಕಮಲ್ ಹಾಸನ್ ಗೆ ಈ ಗೌರವ ಸಂದಿದೆ. ಓಡಿಸ್ಸಾ ಸಿಎಂ ನವೀನ್ ಪಟ್ನಾಯಕ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ರು.



 




Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಣು ಕಾಣದ ವಿದ್ಯಾರ್ಥಿಯನ್ನು ಹಿಗ್ಗಾ ಮುಗ್ಗಾ ಥಳಿಸಿದ ಪೊಲೀಸರು