Select Your Language

Notifications

webdunia
webdunia
webdunia
webdunia

ಹಾಟ್ ನಟಿಗೆ ಸ್ನಾನ ಮಾಡಿದ ಮೇಲೆ ಮೂತ್ರ ಕುಡಿಯೋ ಚಟ

ಐಸ್ ಬಾತ್
ಐಸ್ ನಲ್ಲಿ ಸ್ನಾನ ಮಾಡಿದ ಮೇಲೆ ಮೂತ್ರ ಕುಡಿಯುತ್ತಿರೋ ಹಾಟ್ ನಟಿಯೊಬ್ಬಳ ಫೋಟೋ ವೈರಲ್ ಆಗಿದೆ.

ಅಮೆರಿಕಾ ಸಿಂಗರ್ ಕಮ್ ನಟಿ ಮಡೋನ್ನಾ ಐಸ್ ಬಾತ್ ನಲ್ಲಿ ಸ್ನಾನ ಮಾಡಿದ ವಿಡಿಯೋ ಹಾಗೂ ಆ ಬಳಿಕ ಮೂತ್ರ ಕುಡಿಯುತ್ತಿರೋ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾಳೆ.

ಐಸ್ ಬಾತ್ ಎಲ್ಲ ಗಾಯಗಳಿಗೆ ರಾಮಬಾಣವಾಗಿದೆ ಎಂದಿರೋ ಮಡೋನ್ನಾ, ಐಸ್ ಬಾತ್ ಬಳಿಕ ಮೂತ್ರ ಕುಡಿದರೆ ತುಂಬಾ ಒಳ್ಳೆಯದು ಅಂತೆಲ್ಲ ಹೇಳಿಕೊಂಡಿದ್ದಾಳೆ.



Share this Story:

Follow Webdunia kannada

ಮುಂದಿನ ಸುದ್ದಿ

ಆಂಟಿಯ ಪ್ರೇಮಿ ಅವಳ ಮಗಳ ಜೊತೆಗೂ ಮಲಗಿ ಸುಖಿಸಿದ