Select Your Language

Notifications

webdunia
webdunia
webdunia
webdunia

ಶಾನ್ವಿ ಶ್ರೀವಾಸ್ತವ್ ಗೆ ತನಗೆ ಸ್ಪೆಷಲ್ ಎಂದ ರಕ್ಷಿತ್ ಶೆಟ್ಟಿ

ಶಾನ್ವಿ ಶ್ರೀವಾಸ್ತವ್ ಗೆ ತನಗೆ ಸ್ಪೆಷಲ್ ಎಂದ ರಕ್ಷಿತ್ ಶೆಟ್ಟಿ
ಬೆಂಗಳೂರು , ಸೋಮವಾರ, 9 ಡಿಸೆಂಬರ್ 2019 (09:12 IST)
ಬೆಂಗಳೂರು: ಅವನೇ ಶ್ರೀಮನ್ನಾರಾಯಣ ಸಿನಿಮಾದಲ್ಲಿ ತಮಗೆ ಜೋಡಿಯಾಗಿ ನಟಿಸಿರುವ ಶಾನ್ವಿ ಶ್ರೀವಾಸ್ತವ್ ಹುಟ್ಟುಹಬ್ಬಕ್ಕೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ವಿಶೇಷವಾಗಿ ಶುಭಾಷಯ ಸಲ್ಲಿಸಿದ್ದಾರೆ.


ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ರಕ್ಷಿತ್ ಅವನೇ ಶ್ರೀಮನ್ನಾರಾಯಣದಲ್ಲಿ ತಮ್ಮ ನಾಯಕಿಯಾಗಿ ನಟಿಸಿರುವ ಶಾನ್ವಿತನಗೆಷ್ಟು ವಿಶೇಷ ಎಂದು ಬರೆದುಕೊಂಡಿದ್ದಾರೆ.

ನೀನು ನನಗೆ ಕೇವಲ ಸಹ ನಟಿ ಅಲ್ಲ. ನನ್ನ ಕಷ್ಟ ಮತ್ತು ಖುಷಿಯ ಕ್ಷಣದಲ್ಲೂ ಜತೆಯಾಗಿದ್ದವಳು ಎಂದು ರಕ್ಷಿತ್ ತಮ್ಮಿಬ್ಬರ ಸ್ನೇಹದ ಬಗ್ಗೆ ಬರೆದುಕೊಂಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ರಕ್ಷಿತ್ ಜೀವನದಲ್ಲಿ ರಶ್ಮಿಕಾ ಮಂದಣ್ಣ ಜತೆಗಿನ ಬ್ರೇಕ್ ಅಪ್ ದೊಡ್ಡ ಶಾಕ್ ಆಗಿತ್ತು. ಇಂತಹ ಕಠಿಣ ಸಂದರ್ಭಗಳಲ್ಲೂ ತಮ್ಮ ಜತೆಗೆ ನಿಂತ ಶಾನ್ವಿಗೆ ರಕ್ಷಿತ್ ವಿಶೇಷವಾಗಿ ಧನ್ಯವಾದ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ನಿಂದ ಹೊರಬರಲು ಇದುವೇ ಕಾರಣ ಎಂದ ರಕ್ಷಾ ಸೋಮಶೇಖರ್