Select Your Language

Notifications

webdunia
webdunia
webdunia
webdunia

ಬಿಡುಗಡೆಯಾದ 24 ಗಂಟೆಯೊಳಗೆ ಕೆಜಿಎಫ್ ಹಾಡು ಮಾಡಿದ ಅಬ್ಬರ ನೋಡಿ!

ಬಿಡುಗಡೆಯಾದ 24 ಗಂಟೆಯೊಳಗೆ ಕೆಜಿಎಫ್ ಹಾಡು ಮಾಡಿದ ಅಬ್ಬರ ನೋಡಿ!
ಬೆಂಗಳೂರು , ಭಾನುವಾರ, 16 ಡಿಸೆಂಬರ್ 2018 (09:22 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗುತ್ತಿವೆ. ಇದೀಗ ನಿನ್ನೆಯಷ್ಟೇ ಬಿಡುಗಡೆಯಾದ ತಮನ್ನಾ-ಯಶ್ ಹೆಜ್ಜೆ ಹಾಕಿದ ಜೋಕೆ ಹಾಡು ಭಾರೀ ಲೈಕ್ಸ್  ಪಡೆದಿವೆ.


ತಮನ್ನಾ ಜತೆ ರಾಕಿಂಗ್ ಸ್ಟಾರ್ ಯಶ್ ಹೆಜ್ಜೆ ಹಾಕಿರುವ ಜೋಕೆ ಹಾಡಿಗೆ ಬಿಡುಗಡೆಯಾದ 24 ಗಂಟೆಯೊಳಗೆ 34 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದ್ದು, 6 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.

ಇದೇ ಹಾಡಿನ ತೆಲುಗು ಮತ್ತು ತಮಿಳು ವರ್ಷನ್ ಈಗಾಗಲೇ ಭಾರೀ ಲೈಕ್ಸ್ ಪಡೆದು ದಾಖಲೆ ಮಾಡಿತ್ತು. ಇದೀಗ ಕನ್ನಡ ಹಾಡು ಕೂಡಾ ಭಾರೀ ದಾಖಲೆ ಮಾಡುವತ್ತ ದಾಪುಗಾಲಿಟ್ಟಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಐಂದ್ರಿತಾಗೆ ದಿಗಂತ್ ಮೊದಲು ಪ್ರಪೋಸ್ ಮಾಡಿದ್ದು ಹೇಗೆ ಗೊತ್ತಾ?!