Select Your Language

Notifications

webdunia
webdunia
webdunia
webdunia

ವಿಶ್ವದ ಯಾವ ಹಾಡೂ ಮಾಡದ ದಾಖಲೆ ಮಾಡಿದ ಕೆಜಿಎಫ್

ವಿಶ್ವದ ಯಾವ ಹಾಡೂ ಮಾಡದ ದಾಖಲೆ ಮಾಡಿದ ಕೆಜಿಎಫ್
ಬೆಂಗಳೂರು , ಶನಿವಾರ, 15 ಡಿಸೆಂಬರ್ 2018 (10:32 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಹಲವು ದಾಖಲೆಗಳನ್ನು ಪುಡಿಗಟ್ಟುತ್ತಿದೆ. ಇನ್ನೂ ಬಿಡುಗಡೆಯಾಗದ ಈ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿವೆ.


ಎಷ್ಟು ಸೂಪರ್ ಹಿಟ್ ಆಗಿವೆ ಎಂದರೆ ಕೆಜಿಎಫ್ ನ ಗಲಿ ಗಲಿ ಹಾಡು ಇದೀಗ ವಿಶ್ವದಲ್ಲೇ ಯಾವ ಹಾಡೂ ಒಂದು ದಿನದ ಮಟ್ಟಿಗೆ ಪಡೆದುಕೊಳ್ಳದ ಹಿಟ್ಸ್ ಪಡೆದುಕೊಂಡು ದಾಖಲೆ ಮಾಡಿದೆ.

ಮೌನಿ ರಾಯ್ ಜತೆಗೆ ಯಶ್ ಹೆಜ್ಜೆ ಹಾಕಿದ ಈ ಹಾಡು ಒಂದೇ ದಿನ 13 ಮಿಲಿಯನ್  ಮಂದಿ ವೀಕ್ಷಿಸಿ ದಾಖಲೆ ನಿರ್ಮಿಸಿದ್ದಾರೆ. ಇದು ಈ ಸಿನಿಮಾ ಕ್ರೇಜ್ ಯಾವ ಮಟ್ಟಿಗೆ ಇದೆ ಎಂಬುದಕ್ಕೆ ಸಾಕ್ಷಿ. ಅಂದ ಹಾಗೆ ಇಂದು ಕೆಜಿಎಫ್ ನ ಮತ್ತೊಂದು ಹಾಡು ಬಿಡುಗಡೆಯಾಗುತ್ತಿದ್ದು, ಅದರಲ್ಲಿ ತಮನ್ನಾ ಹೆಜ್ಜೆ ಹಾಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಬೆಳಂದೂರು ಕೆರೆಯ ಕೊಳಕು ನೀರಲ್ಲಿ ಇದೇನು ಮಾಡಿದ್ರು ರಶ್ಮಿಕಾ ಮಂದಣ್ಣ?!