Select Your Language

Notifications

webdunia
webdunia
webdunia
webdunia

ಕೆಜಿಎಫ್ 2 ಪವರ್ ಫುಲ್ ಸಾಂಗ್ ರಿಲೀಸ್: ಧೂಳೆಬ್ಬಿಸಿದೆ ತೂಫಾನ್

ಕೆಜಿಎಫ್ 2 ಪವರ್ ಫುಲ್ ಸಾಂಗ್ ರಿಲೀಸ್: ಧೂಳೆಬ್ಬಿಸಿದೆ ತೂಫಾನ್
ಬೆಂಗಳೂರು , ಸೋಮವಾರ, 21 ಮಾರ್ಚ್ 2022 (11:22 IST)
ಬೆಂಗಳೂರು: ಕೆಜಿಎಫ್ 2 ಸಿನಿಮಾದ ಮೊದಲ ಹಾಡು ಇಂದು ಲಾಂಚ್ ಆಗಿದೆ. ಪವರ್ ಫುಲ್ ಹಾಡು ತೂಫಾನ್ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಸಂಚಲನ ಮೂಡಿಸಿದೆ.

ರವಿ ಬಸ್ರೂರು ಸಂಗೀತ ಸಂಯೋಜಿಸಿರುವ ಹಾಡಿಗೆ ಸಂತೋಷ್ ವೆಂಕಿ,ಮೋಹನ್ ಕೃಷ್ಣ, ರವಿ ಬಸ್ರೂರು, ವರ್ಷ ಆಚಾರ್ಯ, ಪುನೀತ್ ರುದ್ರನಾಗ್ ಸೇರಿದಂತೆ ಅನೇಕರು ಧ್ವನಿ ನೀಡಿದ್ದಾರೆ.

ಕೆಜಿಎಫ್ 1 ರ ಸಲಾಂ ರಾಕಿಭಾಯ್ ಹಾಡನ್ನು ನೆನಪಿಸುವಂತಹ ಭರ್ಜರಿ ಹಾಡು ತೂಫಾನ್. ಇದೀಗ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದೆ.
ಲಿಂಕ್ ಇಲ್ಲಿದೆ:




Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ನಿರ್ದೇಶಕ ಸಂತೋಷ್ ಆನಂದ್ ರಾಮ್