Select Your Language

Notifications

webdunia
webdunia
webdunia
webdunia

ಅಮೆರಿಕಾದ ಕಾಲೇಜಿನಲ್ಲಿ ಪುನೀತ್ ಹಾಡಿಗೆ ಮಕ್ಕಳ ಡ್ಯಾನ್ಸ್

ಅಮೆರಿಕಾದ ಕಾಲೇಜಿನಲ್ಲಿ ಪುನೀತ್ ಹಾಡಿಗೆ ಮಕ್ಕಳ ಡ್ಯಾನ್ಸ್
ಬೆಂಗಳೂರು , ಸೋಮವಾರ, 21 ಮಾರ್ಚ್ 2022 (09:40 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂದರೆ ವಿದೇಶಗಳಲ್ಲೂ ಇಷ್ಟಪಡುವ ಜನರಿದ್ದಾರೆ. ಇದೀಗ ಅಮೆರಿಕಾದ ಕಾಲೇಜೊಂದರಲ್ಲಿ ಪುನೀತ್ ಹಾಡಿಗೆ ಮಕ್ಕಳು ನೃತ್ಯ ಮಾಡಿದ್ದಾರೆ.

ಪುನೀತ್ ನಾಯಕರಾಗಿ ಅಭಿನಯಿಸಿದ್ದ ಮೊದಲ ಸಿನಿಮಾ ಅಪ್ಪು ಸಿನಿಮಾದ ತಾಲಿಬಾನ್ ಅಲ್ಲಾ ಅಲ್ಲಾ ಹಾಡಿಗೆ ಅಮೆರಿಕಾದ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಗಳು ಹೆಜ್ಜೆ ಹಾಕಿದ್ದಾರೆ. ಥೇಟ್ ಅಪ್ಪು ಶೈಲಿಯಲ್ಲೇ ನೃತ್ಯ ಮಾಡಿ ಗಮನ ಸೆಳೆದಿದ್ದಾರೆ.

ಅವರ ಹಾಡಿಗೆ ಅಲ್ಲಿ ನೆರೆದಿದ್ದವರೂ ಹರ್ಷೋದ್ಗಾರ ಹಾಕಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಖ್ಯಾತಿಯ ನಟಿ ತೇಜಸ್ವಿನಿ ಪ್ರಕಾಶ್