Select Your Language

Notifications

webdunia
webdunia
webdunia
webdunia

ಉಪೇಂದ್ರ ಹೋಂ ಮಿನಿಸ್ಟರ್ ಟ್ರೈಲರ್ ಲಾಂಚ್ ಕಾರ್ಯಕ್ರಮ ಇಂದು

ಉಪೇಂದ್ರ ಹೋಂ ಮಿನಿಸ್ಟರ್ ಟ್ರೈಲರ್ ಲಾಂಚ್ ಕಾರ್ಯಕ್ರಮ ಇಂದು
ಬೆಂಗಳೂರು , ಭಾನುವಾರ, 20 ಮಾರ್ಚ್ 2022 (09:10 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿರುವ ‘ಹೋಂ ಮಿನಿಸ್ಟರ್’ ಸಿನಿಮಾ ಏಪ್ರಿಲ್ 1 ರಂದು ತೆರೆಗೆ ಬರುತ್ತಿದೆ.

ಇದಕ್ಕೂ ಮೊದಲು ಚಿತ್ರತಂಡ ಅದ್ಧೂರಿಯಾಗಿ ಟ್ರೈಲರ್ ಮತ್ತು ಅಡಿಯೋ ಲಾಂಚ್ ಕಾರ್ಯಕ್ರಮವಿಟ್ಟುಕೊಂಡಿದೆ. ಈ ಕಾರ್ಯಕ್ರಮ ಇಂದು ನಗರದ ಅಂಬೇಡ್ಕರ್ ಭವನದಲ್ಲಿ ಸಂಜೆ 4 ಗಂಟೆಗೆ ನಡೆಯಲಿದೆ.

ಹೋಂ ಮಿನಿಸ್ಟರ್ ಸಿನಿಮಾದಲ್ಲಿ ಉಪೇಂದ್ರಗೆ ನಾಯಕಿಯಾಗಿ ವೇದಿಕಾ ಅಭಿನಯಿಸಿದ್ದಾರೆ. ಸುಜಯ್ ಕೆ ಶಿಖಾರಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಕನ್ನಡತಿ’ ಗಾಗಿ ಅಪಾಯಕಾರಿ ಸ್ಟಂಟ್ ಮಾಡಿದ ರಂಜಿನಿ ರಾಘವನ್