Select Your Language

Notifications

webdunia
webdunia
webdunia
webdunia

ಕೊನೆಗೂ ಮಾರಾಟವಾಯ್ತು ಕೆಜಿಎಫ್ 1 ತೆಲುಗು ರೈಟ್ಸ್: ಯಾವ ವಾಹಿನಿಗೆ ಗೊತ್ತಾ?

ಕೊನೆಗೂ ಮಾರಾಟವಾಯ್ತು ಕೆಜಿಎಫ್ 1 ತೆಲುಗು ರೈಟ್ಸ್: ಯಾವ ವಾಹಿನಿಗೆ ಗೊತ್ತಾ?
ಬೆಂಗಳೂರು , ಗುರುವಾರ, 25 ಜೂನ್ 2020 (09:27 IST)
ಬೆಂಗಳೂರು: ಕೆಜಿಎಫ್ 1 ಸಿನಿಮಾ ಈಗಾಗಲೇ ಕನ್ನಡ, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಕಿರುತೆರೆ ವಾಹಿನಿಯಲ್ಲಿ ಪ್ರಸಾರವಾಗಿದೆ. ಆದರೆ ತೆಲುಗಿನಲ್ಲಿ ಇದುವರೆಗೆ ಕಿರುತೆರೆಯಲ್ಲಿ ಪ್ರಸಾರವಾಗಿರಲಿಲ್ಲ.

 

ಕೆಜಿಎಫ್ 1 ತೆಲುಗು ರೈಟ್ಸ್ ಬಗ್ಗೆ ಹಲವು ಮಾತುಕತೆಗಳ ಬಳಿಕ ಇದೀಗ ಚಿತ್ರವನ್ನು ಸ್ಟಾರ್ ಮಾ ವಾಹಿನಿ ಖರೀದಿ ಮಾಡಿದೆ. ಸದ್ಯದಲ್ಲೇ ಸ್ಟಾರ್ ಮಾ ಕೆಜಿಎಫ್ 1 ತೆಲುಗು ಅವತರಣಿಕೆಯನ್ನು ಪ್ರಸಾರ ಮಾಡಲಿದೆ.

ಇದಕ್ಕೂ ಮೊದಲು ಸ್ಥಳೀಯ ವಾಹಿನಿಯೊಂದು ಕೆಜಿಎಫ್ 1 ಸಿನಿಮಾವನ್ನು ಅನಧಿಕೃತವಾಗಿ ರಿಲೀಸ್ ಮಾಡಿ ನಿರ್ಮಾಪಕರ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಎಲ್ಲಾ ಊಹಾಪೋಹಗಳಿಗೂ ತೆರೆ ಬಿದ್ದಿದ್ದು, ಭಾರೀ ಮೊತ್ತಕ್ಕೆ ಸ್ಟಾರ್ ಮಾ ಕೆಜಿಎಫ್ 1 ಹಕ್ಕು ಖರೀದಿ ಮಾಡಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಫೇಸ್ ಆಪ್ ಮೂಲಕ ಲಿಂಗ ಬದಲಾಯಿಸಿಕೊಂಡ ಜೆಕೆ, ಅನುಪಮಾ ಗೌಡ!