Select Your Language

Notifications

webdunia
webdunia
webdunia
webdunia

ನಟ ನಾಗಾರ್ಜುನ್ ಗೆ ಜೋಡಿಯಾಗಲಿರುವ ಕಾಜಲ್ ಅಗರ್ವಾಲ್

ನಟ ನಾಗಾರ್ಜುನ್ ಗೆ ಜೋಡಿಯಾಗಲಿರುವ  ಕಾಜಲ್ ಅಗರ್ವಾಲ್
ಹೈದರಾಬಾದ್ , ಬುಧವಾರ, 17 ಮಾರ್ಚ್ 2021 (11:31 IST)
ಹೈದರಾಬಾದ್ : ನಟಿ ಕಾಜಲ್ ಅಗರ್ ವಾಲ್ ಅವರು ಈಗ ಎರಡು ತೆಲುಗು ಚಿತ್ರಗಳನ್ನು ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಒಂದು ಚಿರಂಜೀವಿ ಅಭಿನಯದ ‘ಆಚಾರ್ಯ’ ಎಂಬುದು ಎಲ್ಲರಿಗೂ ತಿಳಿದೆ ಇದೆ. ಇನ್ನೊಂದು ನಾಗಾರ್ಜುನ್ ಅವರ ಅಭಿನಯದ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ  ನಟಿಸಲಿದ್ದಾರಂತೆ.

ಇನ್ನೂ ಹೆಸರಿಡದ  ಈ ಚಿತ್ರದ ಚಿತ್ರೀಕರಣ ಪ್ರಸ್ತುತ ಗೋವಾದಲ್ಲಿ ನಡೆಯುತ್ತಿದೆ. ಚಿತ್ರದಲ್ಲಿ ನಾಗಾರ್ಜುನ್ ಅವರು 45 ವರ್ಷದ ಒಬ್ಬ ಭಾವನಾತ್ಮಕ ವ್ಯಕ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ.ನಾರಾಯಣ್ ದಾಸ್ ನಾರಂಗ್, ಪ್ರಸ್ಕೂರ್ ರಾಮ್ ಮೋಹನ್ ರಾವ್ ಮತ್ತು ಶರತ್ ಮಾರಾರ್ ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಲಂಡನ್ , ಗೋವಾ, ದಕ್ಷಿಣ ಕೊರಿಯಾ ಮತ್ತು ಊಟಿಯಲ್ಲಿ ನಡೆಯಲಿದೆ ಎನ್ನಲಾಗಿದೆ.   

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಕೋವಿಡ್ 19 ಲಸಿಕೆಯನ್ನು ಪಡೆದ ನಟ ನಾಗಾರ್ಜುನ್