Publish Date: Mon, 21 Dec 2020 (08:50 IST)
Updated Date: Mon, 21 Dec 2020 (08:53 IST)
ಬೆಂಗಳೂರು: ನಟ ಜೆಕೆ ಹಲವು ದಿನಗಳ ಬಳಿಕ ನಾಯಕರಾಗಿ ಅಭಿನಯಿಸಿರುವ ಸ್ಯಾಂಡಲ್ ವುಡ್ ಸಿನಿಮಾ ಐರಾವನ್ ಟೀಸರ್ ಇಂದು ಲಾಂಚ್ ಆಗಲಿದೆ.
ಕಿಚ್ಚ ಸುದೀಪ್ ಇಂದು ಸಂಜೆ 5 ಗಂಟೆಗೆ ನಗರದ ಪಂಚತಾರಾ ಹೋಟೆಲ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಟೀಸರ್ ಲಾಂಚ್ ಮಾಡಲಿದ್ದಾರೆ. ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ರಾಮ್ಸ್ ರಂಗ ನಿರ್ದೇಶನದ ಈ ಸಿನಿಮಾದಲ್ಲಿ ಜೆಕೆ ಜತೆಗೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಅಭಿನಯಿಸಿದ್ದಾರೆ.