Select Your Language

Notifications

webdunia
webdunia
webdunia
webdunia

ಬೆಂಗಳೂರಿನಿಂದ ಹಾಸನಕ್ಕೆ ಸೈಕಲ್ ನಲ್ಲೇ ನಟ ದಿಗಂತ್ ಸವಾರಿ

ಬೆಂಗಳೂರಿನಿಂದ ಹಾಸನಕ್ಕೆ ಸೈಕಲ್ ನಲ್ಲೇ ನಟ ದಿಗಂತ್ ಸವಾರಿ
ಬೆಂಗಳೂರು , ಭಾನುವಾರ, 20 ಡಿಸೆಂಬರ್ 2020 (09:33 IST)
ಬೆಂಗಳೂರು: ನಟ ದಿಗಂತ್ ಮಂಚಾಲೆ ಸೈಕಲ್ ರೈಡಿಂಗ್ ನಲ್ಲಿ ಸದಾ ಮುಂದು. ಫಿಟ್ನೆಸ್ ಗಾಗಿ ದಿಗಂತ್ ಹೆಚ್ಚಾಗಿ ಸೈಕಲ್ ರೈಡ್ ಮಾಡುತ್ತಿರುತ್ತಾರೆ. ಈ ಬಾರಿ ಅವರು ಬೆಂಗಳೂರಿನಿಂದ ಹಾಸನವರೆಗೆ ಸೈಕಲ್ ಸವಾರಿ ಮಾಡಿ ದಾಖಲೆ ಮಾಡಿದ್ದಾರೆ.


ದಿಗಂತ್ ಮಂಚಾಲೆ ಬೆಂಗಳೂರಿನಿಂದ ಹಾಸನಕ್ಕೆ ಸುಮಾರು 192 ಕಿ.ಮೀ.ಗಳಷ್ಟು ದೂರಕ್ಕೆ ಸೈಕಲ್ ರೈಡಿಂಗ್ ಮಾಡಿದ್ದಾರೆ. ಇದಕ್ಕಾಗಿ 8 ಗಂಟೆ 23 ನಿಮಿಷ ಸಮಯ ವ್ಯಯಿಸಿದ್ದಾರೆ. ಇತ್ತೀಚೆಗೆ ಪತ್ನಿ ಜತೆ ಕರಾವಳಿಗೆ ಪ್ರವಾಸ ಹೋಗಿದ್ದ ದಿಗಂತ್ ಸರ್ಫಿಂಗ್ ಮಾಡುವ ಮೂಲಕ ಸುದ್ದಿ ಮಾಡಿದ್ದರು. ಇದೀಗ ಅವರ ಸೈಕ್ಲಿಂಗ್ ಸಾಹಸ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ರಾಜಕುಮಾರ್ ‘ಯುವರತ್ನ’ ರೊಮ್ಯಾಂಟಿಕ್ ಹಾಡು ಬಿಡುಗಡೆಗೆ ಮುಹೂರ್ತ ಫಿಕ್ಸ್