Select Your Language

Notifications

webdunia
webdunia
webdunia
webdunia

ತನ್ನ ಕುರಿತಾದ ಈ ವದಂತಿ ಕೇಳಿ ಬಹಳ ದುಃಖವಾಗಿದೆ ಎಂದ ನಟಿ ರಕುಲ್ ಪ್ರೀತ್ ಸಿಂಗ್

ತನ್ನ ಕುರಿತಾದ ಈ ವದಂತಿ ಕೇಳಿ ಬಹಳ ದುಃಖವಾಗಿದೆ ಎಂದ ನಟಿ ರಕುಲ್ ಪ್ರೀತ್ ಸಿಂಗ್
ಚೆನ್ನೈ , ಸೋಮವಾರ, 21 ಡಿಸೆಂಬರ್ 2020 (06:23 IST)
ಚೆನ್ನೈ : ನಟಿ ರಕುಲ್ ಪ್ರೀತ್ ಸಿಂಗ್ ದಕ್ಷಿನ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರು. ಅವರು ಮಹೀಕ್ ತಿರುಮೇನಿ ನಿರ್ದೇಶನದ ಮತ್ತು ಅರುಣ್ ವಿಜಯ್ ಅಭಿನಯದ ಬ್ಲಾಕ್ಬಾಸ್ಟರ್ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಇತ್ತೀಚೆಗೆ ಅವರು ಮನೆಯೊಂದನ್ನು ಖರೀದಿಸಿದ್ದು, ಇದು ನಟರೊಬ್ಬರು ಇವರಿಗೆ ನೀಡಿದ್ದಾರೆ ಎಂಬ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಇದಕ್ಕೆ ಪ್ರತಿಕ್ರಿಯಿಸಿದ ನಟಿ ರಕುಲ್ ಪ್ರೀತ್ ಸಿಂಗ್ ಅವರು, ಯಾರಾದರೂ ಮನೆ ಖರೀದಿಸಲು ಮನಸ್ಸು ಮಾಡಿದ್ದರೆ ಅದನ್ನು ಅವರು ಸ್ವಂತ ಖರ್ಚಿನಲ್ಲಿಯೇ ಖರೀದಿಸುತ್ತಾರೆ ಎಂದು ಹೇಳಿದ್ದಾರೆ ಮತ್ತು ಅವರ ಬಗ್ಗೆ ವದಂತಿ ದಿನಕ್ಕೆ ದಿನಕ್ಕೆ ಹೆಚ್ಚುತ್ತಿರುವುದನ್ನು ಕೇಳಿ ದುಃಖಕರವಾಗಿದೆ ಎಂದು ತಿಳಿಸಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾ ನಿರ್ಮಾಣ ಮಾಡುತ್ತಿರುವ ಹಾಸ್ಯನಟ ಅಲಿ