Select Your Language

Notifications

webdunia
webdunia
webdunia
webdunia

ಸಾಯಿ ಪಲ್ಲವಿಯ ಈ ಫೋಟೊ ನೋಡಿ ಶಾಕ್ ಆದ ಅಭಿಮಾನಿಗಳು

ಸಾಯಿ ಪಲ್ಲವಿಯ ಈ ಫೋಟೊ ನೋಡಿ ಶಾಕ್ ಆದ ಅಭಿಮಾನಿಗಳು
ಚೆನ್ನೈ , ಭಾನುವಾರ, 20 ಡಿಸೆಂಬರ್ 2020 (09:59 IST)
ಚೆನ್ನೈ: ನಟಿ ಸಾಯಿ ಪಲ್ಲವಿ ತಮಿಳು, ತೆಲುಗು ಮತ್ತು ಮಲಯಾಳಂ ಮೂರು ಭಾಷೆಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಅವರ ಅಭಿನಯದ ಸಿನ್ ಸ್ಟೋರಿಸ್ ಎಂಬ ವೆಬ್ ಸರಣಿಯನ್ನು ಸಿದ್ಧಪಡಿಸಲಾಗಿದೆ.

ಈ ಮಧ್ಯೆ ನಟಿ ಸಾಯಿ ಪಲ್ಲವಿ ಯುವಕನೊಂದಿಗೆ ಮದುವೆಯಾದ ಫೋಟೊವೊಂದು ಹರಿದಾಡುತ್ತಿದ್ದು, ಇದನ್ನು ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಆದರೆ ವಾಸ್ತವವಾಗಿ ಈ ಫೋಟೊ ವೆಬ್ ಸರಣಿಯಲ್ಲಿ ಕಾಣಿಸಿಕೊಂಡ ದೃಶ್ಯದ ಫೋಟೊ ಎನ್ನಲಾಗಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ದಕ್ಷಿಣ ಸಿನಿಮಾರಂಗದಲ್ಲಿ ಬಾಲಿವುಡ್ ನಲ್ಲಿದ್ದ ಸ್ವಾತಂತ್ರ್ಯ ಅಸ್ತಿತ್ವದಲ್ಲಿಲ್ಲ ಎಂದ ನಟಿ ಸಮಂತಾ