Select Your Language

Notifications

webdunia
webdunia
webdunia
webdunia

ರಜನೀಕಾಂತ್ ಪತ್ನಿ ಈ ವಿಚಾರದಲ್ಲಿ ನ್ಯಾಯಾಲಯವನ್ನು ತಿರಸ್ಕರಿಸಿದ್ರಾ…?

ರಜನೀಕಾಂತ್ ಪತ್ನಿ ಈ ವಿಚಾರದಲ್ಲಿ ನ್ಯಾಯಾಲಯವನ್ನು ತಿರಸ್ಕರಿಸಿದ್ರಾ…?
ಚೆನ್ನೈ , ಶುಕ್ರವಾರ, 18 ಡಿಸೆಂಬರ್ 2020 (17:05 IST)
ಚೆನ್ನೈ : ನಟ ರಜನೀಕಾಂತ್ ಅವರ ಪತ್ನಿ ಲತಾ ರಜನೀಕಾಂತ್ ಅವರು ನಡೆಸುತ್ತಿದ್ದ ಶಾಲೆ ವಿಚಾರದಲ್ಲಿ ನ್ಯಾಯಾಲಯದ ಆದೇಶವನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ, ಟಿವಿ ದೃಶ್ಯ ಮಾಧ್ಯಮಗಳಲ್ಲಿ ವದಂತಿ ಹಬ್ಬುತ್ತಿದೆ. ಈ ಹಿನ್ನಲೆಯಲ್ಲಿ ಲತಾ ರಜನೀಕಾಂತ್ ಅವರು ತಾನು ನ್ಯಾಯಾಲಯದ ಆದೇಶವನ್ನು ತಿರಸ್ಕಾರ ಮಾಡಿಲ್ಲ ಎಂಬ ಬಗ್ಗೆ ಸ್ಪಷ್ಟನೆ ನೀಡಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ತಾವು ನ್ಯಾಯಾಲಯವನ್ನು ತಿರಸ್ಕಾರ ಮಾಡಿಲ್ಲ. ಸಾಂಕ್ರಾಮಿಕ ರೋಗದಿಂದಾಗಿ ತಮ್ಮ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಖಾಲಿ ಮಾಡದಿರಲು ಹೈಕೋರ್ಟ್ ಅನುಮತಿ ಕೋರಿತ್ತು. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವರ್ಷದ ಮಧ್ಯದಲ್ಲಿದ್ದಾರೆ, ಏಫ್ರಿಲ್ 2021ರವರೆಗೆ ಉಳಿಯಲು ಹೈಕೋರ್ಟ್ ರಜೆ ನೀಡಿದೆ ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹೇಶ್ ಬಾಬು ಚಿತ್ರ ನೋಡಿದಾಗ ನಟಿ ಸಾಯಿ ಪಲ್ಲವಿಗೆ ಅನಿಸಿದ್ದೇನಂತೆ ಗೊತ್ತಾ?