Select Your Language

Notifications

webdunia
webdunia
webdunia
webdunia

ಸಮಂತಾ, ರಕುಲ್ ಪ್ರೀತ್ ಸಿಂಗರನ್ನು ಅನುಸರಿಸಿದ ನಟಿ ಹನ್ಸಿಕಾ

ಸಮಂತಾ, ರಕುಲ್ ಪ್ರೀತ್ ಸಿಂಗರನ್ನು ಅನುಸರಿಸಿದ ನಟಿ ಹನ್ಸಿಕಾ
ಚೆನ್ನೈ , ಶುಕ್ರವಾರ, 18 ಡಿಸೆಂಬರ್ 2020 (11:44 IST)
ಚೆನ್ನೈ : ನಟಿ ಹನ್ಸಿಕಾ ತಮಿಳು ಚಿತ್ರರಂಗದ ಪ್ರಮುಖ ನಟಿ. ಇವರು ವೇಲಾಯುಥಮ್, ಸಿಂಗಂ, ವಾಲು, ಜಿಂಕೆ ಕರಾಟೆ ಮುಂತಾದ ಅನೇಕ ಪ್ರಮುಖ ನಟರ ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಇತ್ತೀಚೆಗೆ  ನಟಿ ಸಮಂತಾ, ನಯನತಾರಾ, ರಕುಲ್ ಪ್ರೀತ್ ಸಿಂಗ್ ಅವರು ತಮ್ಮ ರಜಾ ದಿನಗಳನ್ನು ಕಳೆಯಲು ಮಾಲ್ಡೀವ್ಸ್ ಗೆ ತೆರಳಿ ಅಲ್ಲಿ ತೆಗೆದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇದೀಗ  ಅವರನ್ನೇ  ಅನುಸರಿಸಿದ ನಟಿ ಹನ್ಸಿಕಾ ರಜಾ ದಿನಗಳನ್ನು ಕಳೆಯಲು ಮಾಲ್ಡೀವ್ಸ್ ಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿ  ತೆಗೆದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯ್ ಈ ಚಿತ್ರದ ಪೋಸ್ಟ್ ನೋಡಿ ಬಾಲಿವುಡ್ ನಟರ ಅಭಿಮಾನಿಗಳು ಬೆರಗಾಗಿದ್ದೇಕೆ?