Select Your Language

Notifications

webdunia
webdunia
webdunia
webdunia

ಅಜಿತ್ ಹುಟ್ಟು ಹಬ್ಬದಂದು ಬಿಡುಗಡೆಯಾಗಲಿದೆ ಈ ಚಿತ್ರ

ಅಜಿತ್ ಹುಟ್ಟು ಹಬ್ಬದಂದು ಬಿಡುಗಡೆಯಾಗಲಿದೆ  ಈ ಚಿತ್ರ
ಚೆನ್ನೈ , ಶುಕ್ರವಾರ, 18 ಡಿಸೆಂಬರ್ 2020 (09:53 IST)
ಚೆನ್ನೈ : ಥಾಲಾ ಅಜಿತ್ ತಮಿಳು ಚಿತ್ರರಂಗದ ಖ್ಯಾತ ನಟರಲ್ಲಿ ಒಬ್ಬರು. ಪ್ರಸ್ತುತ ಅವರು ಎಚ್.ಜೆ.ವಿನೋದ್ ನಿರ್ದೇಶನದ, ಬೋನಿ ಕಪೂರ್ ನಿರ್ಮಿಸುತ್ತಿದ್ದ ‘ವಲಮೈ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ವಲಮೈ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಹೈದರಾಬಾದ್ ನಲ್ಲಿ ಪೂರ್ಣಗೊಂಡಿತು, ಮುಂದಿನ ಹಂತದ ಚಿತ್ರೀಕರಣ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಈ ನಡುವೆ ಚಿತ್ರತಂಡವು ಈ ಚಿತ್ರವನ್ನು ಅಜಿತ್ ಅವರ ಜನ್ಮದಿನವಾದ  ಮೇ 1ರಂದು ಬಿಡುಗಡೆ ಮಾಡಲು ಯೋಜಿಸುತ್ತಿದೆ ಎನ್ನಲಾಗಿದೆ. ಈ ಸಮಾಚಾರ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿರ್ಮಾಪಕ ದಿಲ್ ರಾಜು ಬರ್ತ್ ಡೇ ಪಾರ್ಟಿಯಲ್ಲಿ ತೆಲುಗು ನಟರೊಂದಿಗೆ ಭಾಗಿಯಾದ ಯಶ್