Select Your Language

Notifications

webdunia
webdunia
webdunia
webdunia

ವಿಜಯ್ ಮಾಸ್ಟರ್ ಚಿತ್ರಕ್ಕೆ ಸಿಕ್ಕ ಕಾಮೆಂಟ್ ಎಷ್ಟು ಗೊತ್ತಾ?

ವಿಜಯ್ ಮಾಸ್ಟರ್ ಚಿತ್ರಕ್ಕೆ ಸಿಕ್ಕ ಕಾಮೆಂಟ್ ಎಷ್ಟು ಗೊತ್ತಾ?
ಚೆನ್ನೈ , ಗುರುವಾರ, 17 ಡಿಸೆಂಬರ್ 2020 (15:25 IST)
ಚೆನ್ನೈ : ಯುವ ನಿರ್ದೇಶಕಲೋಕೇಶ್ ಕನಗರಾಜ್ ನಿರ್ದೇಶನದ ನಟ ವಿಜಯ್ ಅಭಿನಯದ ಮಾಸ್ಟರ್ ಚಿತ್ರ 2021ರ ಜನವರಿಯಂದು ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ಈ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿದ್ದು, ಅಭಿಮಾನಿಗಳ ಮೆಚ್ಚಗೆಗೆ ಪಾತ್ರವಾಗಿದೆ. ಈ ನಡುವೆ ವಿಜಯ್ ಅವರ ಮಾಸ್ಟರ್ ಚಿತ್ರವು 500ಕೆ ಕಾಮೆಂಟ್ಸ್ ಗಳನ್ನು ಪಡೆಯುವ ಮೂಲಕ ದಾಖಲೆ ನಿರ್ಮಿಸಿದೆ. ಈ ವಿಚಾರವನ್ನ ವಿಜಯ್  ಅಭಿಮಾನಿಗಳು ಟ್ರೆಂಡ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ತೆರೆ ಮೇಲೆ ಯಶ್-ರಾಧಿಕಾ ಪಂಡಿತ್: ಅಭಿಮಾನಿಗಳಿಗೆ ಖುಷಿಯೋ ಖುಷಿ