Select Your Language

Notifications

webdunia
webdunia
webdunia
webdunia

ಟ್ವೀಟರ್ ಬಿಡುಗಡೆ ಮಾಡಿದ ಟಾಪರ್ ನಟರ ಪಟ್ಟಿ ನೋಡಿ ಅಜಿತ್ ಅಭಿಮಾನಿಗಳು ಶಾಕ್ ಆಗಿದ್ದೇಕೆ?

ಟ್ವೀಟರ್ ಬಿಡುಗಡೆ ಮಾಡಿದ ಟಾಪರ್ ನಟರ ಪಟ್ಟಿ ನೋಡಿ ಅಜಿತ್ ಅಭಿಮಾನಿಗಳು ಶಾಕ್ ಆಗಿದ್ದೇಕೆ?
ಚೆನ್ನೈ , ಬುಧವಾರ, 16 ಡಿಸೆಂಬರ್ 2020 (12:58 IST)
ಚೆನ್ನೈ : ಪ್ರತಿವರ್ಷವೂ ಟ್ವೀಟರ್ ಅತಿ ಹೆಚ್ಚು ಟ್ವೀಟ್ ಮಾಡಿರುವ ಚಿತ್ರ ನಟ ನಟಿಯರ ಪಟ್ಟಿ ಬಿಡುಗಡೆ ಮಾಡುತ್ತದೆ. ಅದೇರೀತಿ ಈ ವರ್ಷವೂ ಕೂಡ ಈ ಪಟ್ಟಿಯನ್ನು ರಿಲೀಸ್ ಮಾಡಿದ್ದಾರೆ.

ಇದರಲ್ಲಿ ಈ ವರ್ಷದ ಅತಿ ಹೆಚ್ಚು ಟ್ವೀಟ್ ಮಾಡಿರುವ ನಟರ ಪಟ್ಟಿಯಲ್ಲಿ ವಿಜಯ್ ಮೊದಲ ಸ್ಥಾನದಲ್ಲಿದ್ದಾರೆ. ಹಾಗೇ ನಟಿಯರಲ್ಲಿ ಕೀರ್ತಿ ಸುರೇಶ್ ಅಗ್ರ ಸ್ಥಾನದಲ್ಲಿದ್ದಾರೆ.

ಆದರೆ ಈ ಪಟ್ಟಿಯಲ್ಲಿ ಟಾಪ್ 10 ನಟರ ಹೆಸರಿನಲ್ಲಿ ಥಾಲಾ ಅಜಿತ್ ಹೆಸರು ಎಲ್ಲೂ ಉಲ್ಲೇಖವಾಗಿಲ್ಲ. ಇದು ಅಜಿತ್ ಅಭಿಮಾನಿಗಳಲ್ಲಿ ಆಶ್ಚರ್ಯ ಮೂಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ಜೇಮ್ಸ್ ಸಿನಿಮಾಗೆ ಈ ಖ್ಯಾತ ಬಾಲಿವುಡ್ ನಟನ ಎಂಟ್ರಿ?!