Select Your Language

Notifications

webdunia
webdunia
webdunia
webdunia

ವಿಜಯ್ ಸೇತುಪತಿ ಚಿತ್ರದ ಶೂಟಿಂಗ್ ವೇಳೆ ಮೂರ್ಛೆ ತಪ್ಪಿ ಬಿದ್ದ ನಟಿ

ವಿಜಯ್ ಸೇತುಪತಿ ಚಿತ್ರದ ಶೂಟಿಂಗ್ ವೇಳೆ ಮೂರ್ಛೆ ತಪ್ಪಿ ಬಿದ್ದ ನಟಿ
ಚೆನ್ನೈ , ಮಂಗಳವಾರ, 15 ಡಿಸೆಂಬರ್ 2020 (08:45 IST)
ಚೆನ್ನೈ : ವಿಜಯ್ ಸೇತುಪತಿ ವಿಭಿನ್ನ ಕಥಾಹಂದರವನ್ನು ಹೊಂದಿರುವ ಚಿತ್ರಗಳನ್ನು ಆಯ್ಕೆ ಮಾಡುತ್ತಾರೆ. ಪ್ರಸ್ತುತ ಅವರು ದಪಕ್ ಸುಂದರ್ ರಾಜನ್ ನಿರ್ದೇಶನದ ಅನಾಬೆಲ್ ಸುಬ್ರಮಣ್ಯಂ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಈ ಚಿತ್ರದಲ್ಲಿ ವಿಜಯ್ ಸೇತುಪತಿ ಜೊತೆಗೆ ತಾಪ್ಸಿ, ರಾಧಿಕಾ ಶರತ್ ಕುಮಾರ್, ಯೋಗಿಬಾಬು ಮತ್ತು ಬಿಗ್ ಬಾಸ್ ಜಂಗ್ರಿ ಮಧುಮಿತಾ ನಟಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಕಳೆದ ತಿಂಗಳು ಜೈಪುರದಲ್ಲಿ ನಡೆಯಿತು. ಆ ವೇಳೆ  ಬಿಗ್ ಬಾಸ್ ಜಂಗ್ರಿ ಮಧುಮಿತಾ ಮೂರ್ಛೆ ತಪ್ಪಿ ಕೆಳಗೆ ಬಿದ್ದಿದ್ದಾರಂತೆ.

ಉಪವಾಸ ಮಾಡಿದ ಹಿನ್ನಲೆಯಲ್ಲಿ ಅವರು  ಮೂರ್ಛೆ ತಪ್ಪಿರುವುದಾಗಿ ತಿಳಿದುಬಂದಿದೆ. ಮತ್ತು ಚಿತ್ರತಂಡ ಅವರಿಗೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಕುಲ್ ಪ್ರೀತ್ ಮನೆಗೆ ಇದನ್ನು ಉಡುಗೊರೆಯಾಗಿ ಕಳುಹಿಸಿ ವಿವಾದಕ್ಕೀಡಾದ ಸಮಂತಾ