Select Your Language

Notifications

webdunia
webdunia
webdunia
webdunia

ಕಮಲ್ ಹಾಸನ್ ಬಗ್ಗೆ ನಿರ್ದೇಶಕ ರಾಜಮೌಳಿ ಹೇಳಿದ್ದೇನು?

ಕಮಲ್ ಹಾಸನ್ ಬಗ್ಗೆ ನಿರ್ದೇಶಕ ರಾಜಮೌಳಿ ಹೇಳಿದ್ದೇನು?
ಚೆನ್ನೈ , ಗುರುವಾರ, 17 ಡಿಸೆಂಬರ್ 2020 (08:17 IST)
ಚೆನ್ನೈ :ತಮಿಳು ಚಿತ್ರರಂಗವನ್ನು ಜಾಗತಿಕವಾಗಿ ನೋಡುವಂತೆ ಮಾಡಿದ ವ್ಯಕ್ತಿ ವಿಶ್ವ ನಾಯಕ ಕಮಲ್ ಹಾಸನ್ ಅವರು. ಇವರು ತಮ್ಮ ನಟನೆಯ ಮೂಲಕ ಜನಪ್ರಸಿದ್ಧರಾಗಿದ್ದಾರೆ. ಇವರನ್ನು ಈಗ ಖ್ಯಾತ ನಿರ್ದೇಶಕರೊಬ್ಬರು ಹೊಗಳಿದ್ದಾರೆ.

ಹೌದು. ಕಮಲ ಹಾಸನ್ ಅವರ ನಟನೆಯನ್ನು ಹಲವು ಜನರು ಹೊಗಳಿದ್ದಾರೆ. ಅದರ ಜೊತೆಗೆ ಈ ಸಾಲಿನಲ್ಲಿ ಇದೀಗ ದಕ್ಷಿಣ ಭಾರತದ ಚಿತ್ರರಂಗದ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರಾದ ರಾಜಮೌಳಿ ಕಮಲ್ ಹಾಸನ್ ಅವರನ್ನು ಉತ್ತಮವಾದ ಪದಗಳಿಂದ  ಹೊಗಳಿದ್ದಾರೆ.

“ನಾನು ಕಮಲ್ ಹಾಸನ್ ಅವರ ಅನೇಕ ಚಿತ್ರಗಳನ್ನು ನೋಡಿದ್ದೇನೆ ಮತ್ತು ಅದನ್ನು ನೋಡಿದಾಗ ಕಮಲ್ ಹಾಸನ್ ವಾಸಿಸುತ್ತಿದ್ದ ಕಾಲದಲ್ಲಿ ನಾನು ಬದುಕುತ್ತಿದ್ದೇನೆ ಎಂದು ನನಗೆ ತುಂಬಾ ಹೆಮ್ಮೆ ಇದೆ “ ಎಂದು ರಾಜಮೌಳಿ  ಹೇಳಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯ್ ಮತ್ತು ಅಜಿತ್ ಅಭಿಮಾನಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತಾ ಈ ವಿಚಾರ?