Select Your Language

Notifications

webdunia
webdunia
webdunia
webdunia

ವಿಜಯ್ ಈ ಚಿತ್ರದ ಪೋಸ್ಟ್ ನೋಡಿ ಬಾಲಿವುಡ್ ನಟರ ಅಭಿಮಾನಿಗಳು ಬೆರಗಾಗಿದ್ದೇಕೆ?

ವಿಜಯ್ ಈ ಚಿತ್ರದ ಪೋಸ್ಟ್ ನೋಡಿ ಬಾಲಿವುಡ್ ನಟರ ಅಭಿಮಾನಿಗಳು ಬೆರಗಾಗಿದ್ದೇಕೆ?
ಚೆನ್ನೈ , ಶುಕ್ರವಾರ, 18 ಡಿಸೆಂಬರ್ 2020 (10:10 IST)
ಚೆನ್ನೈ : ನಟ ವಿಜಯ್ ಅವರ ಅಭಿನಯದ ಮಾಸ್ಟರ್ ಚಿತ್ರ ಬಿಡುಗಡೆಯ ಹಂತದಲ್ಲಿದೆ. ಅವರ ಮುಂದಿನ ಚಿತ್ರವನ್ನು ನಿರ್ದೇಶಕ ನೆಲ್ಸನ್ ನಿರ್ದೇಶಿಸಲಿದ್ದು, ಮಾರ್ಚ್ ನಲ್ಲಿ ಶೂಟಿಂಗ್ ಪ್ರಾರಂಭವಾಗಲಿದೆಯಂತೆ.

ಈ ಸಂದರ್ಭದಲ್ಲಿ ಇದೀಗ ವಿಜಯ್, ಥೇರಿ ನಟಿಸಿದ ಕೊನೆಯ ಚಿತ್ರ 2016ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರಕ್ಕೆ ಅಭಿಮಾನಿಗಳು ಹಾಗೂ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಇದೀಗ ಈ ಚಿತ್ರದ ಒಂದು ದೃಶ್ಯವನ್ನು ಹಿಂದಿಯಲ್ಲಿ ಡಬ್ ಮಾಡಿ ಫೇಸ್ ಬುಕ್ ಪುಟದಲ್ಲಿ  ಪೋಸ್ಟ್ ಮಾಡಲಾಗಿದೆ.

ಈ ಪೋಸ್ಟ್ ಗೆ ಇದುವರೆಗೆ 5.6 ಮಿಲಿಯನ್ ಲೈಕ್ಸ್ ಬಂದಿದೆಯಂತೆ. ಇದನ್ನು ಕಂಡು ವಿಜಯ್ ಅಭಿಮಾನಿಗಳು ಮಾತ್ರವಲ್ಲ ಬಾಲಿವುಡ್ ಪ್ರಮುಖ ನಟರ ಅಭಿಮಾನಿಗಳು ಬೆರಗಾಗಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಚಿಪುರಂನಲ್ಲಿ ಡಾರ್ಲಿಂಗ್ ಕೃಷ್ಣ-ಮಿಲನಾ ಜೋಡಿಯ ಮದುವೆ ಶಾಪಿಂಗ್ ಬಲು ಜೋರು