Select Your Language

Notifications

webdunia
webdunia
webdunia
webdunia

ಈ ವಿಚಾರಕ್ಕೆ ತಮ್ಮ ಟ್ವೀಟರ್ ನಲ್ಲಿ ನಿರ್ದೇಶಕ ಸುಧಾಕೊಂಗರಾ ಅವರನ್ನು ಹೊಗಳಿದ ನಟ ಸೂರ್ಯ

ಈ ವಿಚಾರಕ್ಕೆ ತಮ್ಮ ಟ್ವೀಟರ್ ನಲ್ಲಿ  ನಿರ್ದೇಶಕ ಸುಧಾಕೊಂಗರಾ ಅವರನ್ನು ಹೊಗಳಿದ ನಟ ಸೂರ್ಯ
ಚೆನ್ನೈ , ಶನಿವಾರ, 19 ಡಿಸೆಂಬರ್ 2020 (10:22 IST)
ಚೆನ್ನೈ : ಸುಧಾ ಕೊಂಗರಾ ನಿರ್ದೇಶನದ ಸೂರ್ಯ ಅಭಿನಯದ ಸುರರೈ ಪೊಟ್ರು ಚಿತ್ರ ಕಳೆದ ತಿಂಗಳು ಒಟಿಟಿಯಲ್ಲಿ ಬಿಡುಗಡೆಯಾಗಿ ಜನರ ಮೆಚ್ಚುಗೆ ಗಳಿಸಿತ್ತು.

ಇದೀಗ ನಟ ಸೂರ್ಯ ನಿರ್ದೇಶಕ ಗೌತಮ್ ಮೆನನ್ ನಿರ್ದೇಶನದ ನವರಥದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುಧಾ ಕೊಂಗರಾ ಹಾಗೂ ಕೆಲವು ನಿರ್ದೇಶಕರು ಸೇರಿ ನೆಟ್ ಫ್ಲಿಕ್ಸ್ ಆಂಥಾಲಜಿ ಚಿತ್ರ ನಿರ್ದೇಶಿಸುತ್ತಿದ್ದಾರೆ. ಈ ಮಧ್ಯೆ ನಟ  ಸೂರ್ಯ ತಮ್ಮ ಟ್ವೀಟರ್ ಪುಟದಲ್ಲಿ  ಸಿನ್ ಸ್ಟೋರಿಸ್ ಚಿತ್ರದಲ್ಲಿ ಗೋಲ್ಡ್ ಧಾರವಾಹಿಯನ್ನು ನಿರ್ದೇಶಿಸಿದ್ದಕ್ಕಾಗಿ ಸುಧಾ ಕೊಂಗರಾ ಅವರನ್ನು ಹೊಗಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಕ್ರಾಂತಿ ಬಿಡುಗಡೆ ಮಾಡಬೇಕಿದ್ದ ಸಿಂಬು ಈಶ್ವರನ್ ಚಿತ್ರ ಮುಂದೂಡಲು ಕಾರಣವೇನು ಗೊತ್ತಾ?