Select Your Language

Notifications

webdunia
webdunia
webdunia
webdunia

ಪುನೀತ್ ಸ್ಟೈಲಿಶ್ ಲುಕ್ ಗಾಗಿ ಜೇಮ್ಸ್ ಚಿತ್ರೀಕರಣಕ್ಕೆ ಬ್ರೇಕ್!

ಪುನೀತ್ ಸ್ಟೈಲಿಶ್ ಲುಕ್ ಗಾಗಿ ಜೇಮ್ಸ್ ಚಿತ್ರೀಕರಣಕ್ಕೆ ಬ್ರೇಕ್!
ಬೆಂಗಳೂರು , ಮಂಗಳವಾರ, 19 ಅಕ್ಟೋಬರ್ 2021 (10:01 IST)
ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರ ಜೇಮ್ಸ್ ಚಿತ್ರದ ಚಿತ್ರೀಕರಣಕ್ಕೆ ಕೆಲವು ದಿನ ಬ್ರೇಕ್ ಬಿದ್ದಿದೆ. ಕಾರಣ ಅವರ ಹೊಸ ಲುಕ್.


ಜೇಮ್ಸ್ ಚಿತ್ರದ ಹಾಡೊಂದರಲ್ಲಿ ಪುನೀತ್ ಸ್ಟೈಲಿಶ್ ಆಗಿ ಗಡ್ಡ, ಮೀಸೆ ಬಿಟ್ಟುಕೊಂಡು ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ದೃಶ್ಯಕ್ಕೆ ಬೇಕಾದಂತೆ ಗಡ್ಡ, ಮೀಸ್ ಬೆಳೆಸಿಕೊಳ್ಳಲು ಶೂಟಿಂಗ್ ಗೆ ಸದ್ಯಕ್ಕೆ ಬ್ರೇಕ್ ನೀಡಲಾಗಿದೆ.

ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಹಾಡಿನ ಚಿತ್ರೀಕರಣ ಬಾಕಿಯಿದೆ. ಇದಾದರೆ ಜೇಮ್ಸ್ ಮುಕ್ತಾಯವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಲಾರ್ ಸಿನಿಮಾ ದೃಶ್ಯ ಲೀಕ್!