Select Your Language

Notifications

webdunia
webdunia
webdunia
webdunia

ಜೈಲರ್ ವಿಲನ್ ವಿನಾಯಗನ್ ರಂಪಾಟ: ಕುಡಿದ ಮತ್ತಿನಲ್ಲಿ ಗಲಾಟೆ

ಜೈಲರ್ ವಿಲನ್ ವಿನಾಯಗನ್ ರಂಪಾಟ: ಕುಡಿದ ಮತ್ತಿನಲ್ಲಿ ಗಲಾಟೆ
ಎರ್ನಾಕುಳಂ , ಬುಧವಾರ, 25 ಅಕ್ಟೋಬರ್ 2023 (11:27 IST)
Photo Courtesy: Twitter
ಎರ್ನಾಕುಳಂ: ಜೈಲರ್ ಸಿನಿಮಾದಲ್ಲಿ ಪ್ರಮುಖ ವಿಲನ್ ಪಾತ್ರ ಮಾಡಿದ್ದ ನಟ ವಿನಾಯಗನ್ ನಿಜ ಜೀವನದಲ್ಲೂ ವಿಲನ್ ಆಗಿದ್ದಾರೆ.

ಕುಡಿದ ಮತ್ತಿನಲ್ಲಿ ಪೊಲೀಸ್ ಠಾಣೆಯಲ್ಲೇ ರಂಪಾಟ ನಡೆಸಿದ್ದು, ಅರೆಸ್ಟ್ ಆಗಿದ್ದಾರೆ. ಕೇರಳದ ಉತ್ತರ ಎರ್ನಾಕುಳಂ ಪೊಲೀಸರು ಬಾಬರ್ ರನ್ನು ಬಂಧಿಸಿದ್ದಾರೆ. ವಿನಾಯಗನ್ ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ನಡೆಸುತ್ತಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ದೂರೊಂದು ದಾಖಲಾಗಿತ್ತು. ಇದೇ ಕಾರಣಕ್ಕೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದರು.

ಕುಡಿದ ಮತ್ತಿನಲ್ಲಿ ಪೊಲೀಸ್ ಠಾಣೆಗೆ ಬಂದ ವಿನಾಯಗನ್ ಅನುಚಿತ ವರ್ತನೆ ತೋರಿದ್ದಾರೆ. ಹೀಗಾಗಿ ಅವರನ್ನು ಸ್ಥಳದಲ್ಲೇ ಪೊಲೀಸರು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ನಟರಿಗೆ ಹುಲಿ ಉಗುರಿನ ಲಾಕೆಟ್ ಸಂಕಷ್ಟ!