Webdunia - Bharat's app for daily news and videos

Install App

ತೋತಾಪುರಿ ಈವೆಂಟ್ ನಲ್ಲಿ ಅದಿತಿ-ಡಾಲಿ ಧನಂಜಯ್ ಗೆ ಪಿಟ್ಟಿಂಗ್ ಇಟ್ರು ಜಗ್ಗೇಶ್!

Webdunia
ಮಂಗಳವಾರ, 6 ಸೆಪ್ಟಂಬರ್ 2022 (18:31 IST)
ಬೆಂಗಳೂರು: ತೋತಾಪುರಿ ಸಿನಿಮಾ ಪ್ರೆಸ್ ಮೀಟ್ ನಲ್ಲಿ ನವರಸನಾಯಕ ಜಗ್ಗೇಶ್ ನಾಯಕಿ ನಟಿ ಅದಿತಿ ಪ್ರಭುದೇವ ಕಾಲೆಳೆಯುವ ಕೆಲಸ ಮಾಡಿದ್ದಾರೆ.

ಅದಿತಿ ಬಗ್ಗೆ ಹೊಗಳಿ ಮಾತನಾಡಿದ ಜಗ್ಗೇಶ್ ಕೊನೆಗೆ ತಮ್ಮ ಎಂದಿನ ಹಾಸ್ಯ ಶೈಲಿಯಲ್ಲಿ ಅವರ ಮತ್ತು ಮತ್ತೊಬ್ಬ ಸಹ ನಟ ಡಾಲಿ ಧನಂಜಯ್ ಕಾಲೆಳೆಯುವ ಕೆಲಸ ಮಾಡಿದರು.

‘ಮಳ್ಳ ಡಾಲಿಗೂ, ಅದಿತಿಗೂ ಜಾಯಿಂಟ್ ಮಾಡೋಣ ಅಂತ ಟ್ರೈ ಮಾಡಿದ್ವಿ. ಆದರೆ ಆಗ್ಲೇ ಇಲ್ಲ’ ಎಂದು ಜಗ್ಗೇಶ್ ಹೇಳುತ್ತಿದ್ದಂತೇ ಅಲ್ಲೇ ಕೂತಿದ್ದ ಡಾಲಿ ಬಿಡಿ ಸಾರ್ ಅವರಿಗೆ ಮದುವೆ ಫಿಕ್ಸ್ ಆಗಿದೆ. ಪಾಪ ಬಿಡಿ ಎಂದರು. ಅತ್ತ ಅದಿತಿ ಕೂಡಾ ನಗುತ್ತಲೇ ಬಿಟ್ಬಿಡಿ ಸರ್ ಎಂದು ಕೈ ಮುಗಿದರು. ಇಡೀ ಸಭಾಂಗಣದಲ್ಲಿ ಜಗ್ಗೇಶ್ ಮಾತಿಗೆ ನಗುವೋ ನಗು.

ಇಷ್ಟಕ್ಕೇ ಮುಗಿದಿರಲಿಲ್ಲ. ವೇದಿಕೆ ಮೇಲೆ ಅದಿತಿಗೆ ಸ್ಮರಣಿಕೆ ಕೊಟ್ಟು ಸನ್ಮಾನಿಸುವ ವೇಳೆ ಅವರ ಭಾವೀ ಪತಿ ಯಶಸ್ ಅವರನ್ನೂ ಕರೆದು ಸನ್ಮಾನಿಸಲಾಯಿತು. ಈ ವೇಳೆ ಅಲ್ಲಿದ್ದವರು ಅವರು ಯಾರೆಂದು ಪರಿಚಯ ಮಾಡಿಕೊಡಮ್ಮ ಎಂದು ಅದಿತಿ ಬೆನ್ನುಬಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಬ್ಬಬ್ಬಾ, ಬರೀ ಕೈಯಲ್ಲಿ ಹಾವು ಹಿಡಿದ ಸೋನು ಸೂದ್‌, ಧೈರ್ಯಕ್ಕೆ ಮೆಚ್ಚಲೇಬೇಕೆಂದ ಫ್ಯಾನ್ಸ್‌

ಧರ್ಮಸ್ಥಳ ಸರಣಿ ಕೊಲೆ ಪ್ರಕರಣ ಆರೋಪ: ಸತ್ಯ ಹೊರಬರಲಿ ಎಂದ ನಟಿ ರಮ್ಯಾ, ನಟ ರಾಕೇಶ್ ಅಡಿಗ

ಸದ್ದಿಲ್ಲದೆ ಕಿಂಗ್‌ ಸಿನಿಮಾ ಶೂಟಿಂಗ್: ಸ್ಟಂಟ್ ಮಾಡುತ್ತಿದ್ದ ಬಾಲಿವುಡ್‌ ಬಾದ್‌ಶಾ ಬೆನ್ನಿಗೆ ಗಾಯ

ಗಣಿ ದಣಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಜ್ಯೂನಿಯರ್ ಮೊದಲ ದಿನದ ಗಳಿಕೆ ಇಷ್ಟು

ನಟನಾಗಿ ಗೆದ್ದ ಯುವ ರಾಜ್ ಕುಮಾರ್: ಎಕ್ಕ ಸಿನಿಮಾ ಮೊದಲ ದಿನದ ಗಳಿಕೆಯೆಷ್ಟು

ಮುಂದಿನ ಸುದ್ದಿ
Show comments