Select Your Language

Notifications

webdunia
webdunia
webdunia
webdunia

ಹೊಂಬಾಳೆ ಫಿಲಂಸ್ ಕಾಂತಾರ ಟ್ರೈಲರ್ ಇಂದು ಲಾಂಚ್

ಹೊಂಬಾಳೆ ಫಿಲಂಸ್ ಕಾಂತಾರ ಟ್ರೈಲರ್ ಇಂದು ಲಾಂಚ್
ಬೆಂಗಳೂರು , ಸೋಮವಾರ, 5 ಸೆಪ್ಟಂಬರ್ 2022 (09:00 IST)
ಬೆಂಗಳೂರು: ಕೆಜಿಎಫ್ ಸಿನಿಮಾ ಬಳಿಕ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮೂಡಿಬಂದಿರುವ ಮತ್ತೊಂದು ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.

ರಿಷಬ್ ಶೆಟ್ಟಿ ನಿರ್ದೇಶಿಸಿ, ನಾಯಕರಾಗಿ ನಟಿಸಿರುವ ಕಾಂತಾರ ಸಿನಿಮಾದ ಟ್ರೈಲರ್ ಇಂದು ಲಾಂಚ್ ಆಗುತ್ತಿದೆ. ಕರಾವಳಿ ಹಿನ್ನಲೆಯಲ್ಲಿ ಮೂಡಿಬಂದಿರುವ ಈ ಸಿನಿಮಾ ಈಗಾಗಲೇ ಜನರಲ್ಲಿ ನಿರೀಕ್ಷೆ ಮೂಡಿಸಿದೆ.

ಸೆಪ್ಟೆಂಬರ್ 30 ರಂದು ಚಿತ್ರ ಥಿಯೇಟರ್ ನಲ್ಲಿ ತೆರೆಗೆ ಬರಲಿದೆ.  ಇಂದು ಬೆಳಿಗ್ಗೆ 11.45 ಕ್ಕೆ ಹೊಂಬಾಳೆ ಫಿಲಂಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ಟ್ರೈಲರ್ ವೀಕ್ಷಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಈ ವಾರ ಪವರ್ ಸ್ಟಾರ್ ಅಪ್ಪು ಸಿನಿಮಾ ನೋಡಲು ರೆಡಿಯಾಗಿ: ಅಡ್ವಾನ್ಸ್ ಬುಕಿಂಗ್ ಶುರು