Select Your Language

Notifications

webdunia
webdunia
webdunia
webdunia

ಸಂತೋಷ್ ಆನಂದ್ ರಾಮ್-ಜಗ್ಗೇಶ್ ಸಿನಿಮಾ ಶೂಟಿಂಗ್ ಶುರು

ಸಂತೋಷ್ ಆನಂದ್ ರಾಮ್-ಜಗ್ಗೇಶ್ ಸಿನಿಮಾ ಶೂಟಿಂಗ್ ಶುರು
ಬೆಂಗಳೂರು , ಶುಕ್ರವಾರ, 17 ಡಿಸೆಂಬರ್ 2021 (09:20 IST)
ಬೆಂಗಳೂರು: ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾ ಶೂಟಿಂಗ್ ಆರಂಭವಾಗಿದೆ.

ನಿನ್ನೆ ಮೊದಲ ದಿನದ ಶೂಟಿಂಗ್ ನಡೆದಿದೆ. ಈ ಸಿನಿಮಾ ಪಕ್ಕಾ ಜಗ್ಗೇಶ್ ಅಭಿಮಾನಿಗಳಿಗೆ ಇಷ್ಟವಾಗುವಂತಹ ಮನರಂಜನಾ ಅಂಶಗಳು ಇರಲಿವೆ.

ಈಗಾಗಲೇ ಫಸ್ಟ್ ಲುಕ್ ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆ ಪಡೆದಿತ್ತು. ಸ್ವತಃ ಪುನೀತ್ ರಾಜ್ ಕುಮಾರ್ ಕೂಡಾ ಈ ಸಿನಿಮಾ ಕತೆಗೆ ಫಿದಾ ಆಗಿದ್ದರಂತೆ. ವಿಪರ್ಯಾಸವೆಂದರೆ ಶೂಟಿಂಗ್ ಆರಂಭವಾಗುವ ಹೊತ್ತಿಗೆ ಅವರೇ ಇಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಕಬ್ಜ ಶೂಟಿಂಗ್ ನಲ್ಲಿ ಕಿಚ್ಚ ಸುದೀಪ್: ಕಿಚ್ಚನ ಹೊಸ ಲುಕ್ ಬಹಿರಂಗ