Select Your Language

Notifications

webdunia
webdunia
webdunia
webdunia

ಕಬ್ಜ ಶೂಟಿಂಗ್ ನಲ್ಲಿ ಕಿಚ್ಚ ಸುದೀಪ್: ಕಿಚ್ಚನ ಹೊಸ ಲುಕ್ ಬಹಿರಂಗ

ಕಬ್ಜ ಶೂಟಿಂಗ್ ನಲ್ಲಿ ಕಿಚ್ಚ ಸುದೀಪ್: ಕಿಚ್ಚನ ಹೊಸ ಲುಕ್ ಬಹಿರಂಗ
ಬೆಂಗಳೂರು , ಶುಕ್ರವಾರ, 17 ಡಿಸೆಂಬರ್ 2021 (08:40 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿರುವ ಬಹುಭಾಷಾ ಸಿನಿಮಾ ‘ಕಬ್ಜ’ ಶೂಟಿಂಗ್ ನಲ್ಲಿ ಕಿಚ್ಚ ಸುದೀಪ್ ಭಾಗಿಯಾಗಿದ್ದಾರೆ.

ಈ ಸಿನಿಮಾದಲ್ಲಿ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿನ್ನೆಯಿಂದ ತಮ್ಮ ಭಾಗದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.  ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಪಾತ್ರಕ್ಕಾಗಿ ಸುದೀಪ್ ಕೆಂಪೇಗೌಡ ಸಿನಿಮಾದಲ್ಲಿದ್ದಂತೆ ದಪ್ಪ ಮೀಸೆ ಬಿಟ್ಟುಕೊಂಡಿದ್ದು ಹೊಸ ಲುಕ್ ನಲ್ಲಿ ಸಖತ್ ಆಗಿ ಕಾಣಿಸುತ್ತಿದ್ದಾರೆ. ಆರ್. ಚಂದ್ರು ನಿರ್ದೇಶನದಲ್ಲಿ ಸಿನಿಮಾ ಮೂಡಿಬರುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಖತ್ ಸಕ್ಸಸ್ ಮೀಟ್ ನಲ್ಲಿ ಅಪ್ಪುಗೆ ನಮನ