Select Your Language

Notifications

webdunia
webdunia
webdunia
webdunia

ನವರಸನಾಯಕ ಜಗ್ಗೇಶ್ ಡಬ್ಬಿಂಗ್ ನಲ್ಲಿ ಡೈಲಾಗ್ ಹೇಳುವುದು ಕೇಳಿಯೇ ಹೊಟ್ಟೆ ಹುಣ್ಣಾಗುವಂತೆ ನಕ್ಕವರು ಇವರು!

ನವರಸನಾಯಕ ಜಗ್ಗೇಶ್ ಡಬ್ಬಿಂಗ್ ನಲ್ಲಿ ಡೈಲಾಗ್ ಹೇಳುವುದು ಕೇಳಿಯೇ ಹೊಟ್ಟೆ ಹುಣ್ಣಾಗುವಂತೆ ನಕ್ಕವರು ಇವರು!
ಬೆಂಗಳೂರು , ಶುಕ್ರವಾರ, 31 ಮೇ 2019 (09:17 IST)
ಬೆಂಗಳೂರು: ಜಗ್ಗೇಶ್‍ ಈಗ ಪ್ರೀಮಿಯರ್ ಪದ್ಮಿನಿ ಗೆದ್ದ ಖುಷಿಯಲ್ಲಿದ್ದಾರೆ. ಅದರ ಬೆನ್ನಲ್ಲೇ ಕಾಳಿದಾಸ ಕನ್ನಡ ಮೇಸ್ಟ್ರು ಕೂಡಾ ಬಿಡುಗಡೆಗೆ ಸಜ್ಜಾಗುತ್ತಿದೆ. ಇದೀಗ ಜಗ್ಗೇಶ್ ಈ ಸಿನಿಮಾ ಡಬ್ಬಿಂಗ್ ಕೂಡಾ ಮುಗಿಸಿಕೊಟ್ಟಿದ್ದಾರೆ.


ಇದು  ಜಗ್ಗೇಶ್ ಶೈಲಿಯ ಹಾಸ್ಯಮಯ ಸಿನಿಮಾ ಎನ್ನುವುದನ್ನು ಈಗಾಗಲೇ ಚಿತ್ರತಂಡ ಸುಳಿವು ಬಿಟ್ಟುಕೊಟ್ಟಿದೆ. ಇದೀಗ ಜಗ್ಗೇಶ್ ತಾವು ಡಬ್ಬಿಂಗ್ ಮಾಡುವಾಗ ನೋಡಲು ಬಂದ ಸಹೋದರ ಕೋಮಲ್, ಸ್ನೇಹಿತ ಕವಿರಾಜ್, ದಿನಕರ್ ತೂಗುದೀಪ ಇಡೀ ದಿನ ಡಬ್ಬಿಂಗ್ ಸಂದರ್ಭದಲ್ಲಿ ಡೈಲಾಗ್ ಕೇಳಿಯೇ ಹೊಟ್ಟೆ ಹುಣ್ಣಾಗುವಂತೆ ನಕ್ಕ ವಿಷಯ ಬಹಿರಂಗಪಡಿಸಿದ್ದಾರೆ.

ಇನ್ನು ಕೆಲವೇ ವಾರಗಳಲ್ಲಿ ಪ್ರೇಕ್ಷಕರ ಮುಂದೆ ಈ ಸಿನಿಮಾ ಬರಲಿದ್ದು, ಮತ್ತೊಂದು ಪ್ರೇಕ್ಷಕರಿಗೆ ಇಷ್ಟವಾಗುವ ಮನರಂಜನೆಯ ಚಿತ್ರವಾಗಲಿದೆ ಎಂಬ ನಂಬಿಕೆಯಲ್ಲಿ ಜಗ್ಗೇಶ್ ಇದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಷೇಕ್ ಅಂಬರೀಶ್ ಗೆ ಸಿಕ್ತು ಸೂಪರ್ ಸ್ಟಾರ್ ರಜನಿ ಬೆಂಬಲ