Select Your Language

Notifications

webdunia
webdunia
webdunia
webdunia

ಡಾಟರ್ ಆಫ್ ಪಾರ್ವತಮ್ಮ ನೋಡಿ ಹರಿಪ್ರಿಯಾಗೆ ಮಾಲಾಶ್ರೀ ಹೇಳಿದ್ದೇನು ಗೊತ್ತಾ?

ಡಾಟರ್ ಆಫ್ ಪಾರ್ವತಮ್ಮ ನೋಡಿ ಹರಿಪ್ರಿಯಾಗೆ ಮಾಲಾಶ್ರೀ ಹೇಳಿದ್ದೇನು ಗೊತ್ತಾ?
ಬೆಂಗಳೂರು , ಶನಿವಾರ, 25 ಮೇ 2019 (08:13 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಸ್ಟಾರ್ ಗಳು ಟ್ವಿಟರ್ ಮೂಲಕ ಒಬ್ಬರ ಸಿನಿಮಾ ನೋಡಿ ಇನ್ನೊಬ್ಬರು ಮೆಚ್ಚಿಕೊಳ್ಳುವುದು ಸಾಮಾನ್ಯವಾಗಿದೆ.


ನಿನ್ನೆ ಸುಮಲತಾ ಅಂಬರೀಶ್ ಮತ್ತು ಹರಿಪ್ರಿಯಾ ಪ್ರಧಾನ ಪಾತ್ರದಲ್ಲಿ ನಟಿಸಿದ ಡಾಟರ್ ಆಫ್ ಪಾರ್ವತಮ್ಮ ಎಂಬ ಸಿನಿಮಾ ರಿಲೀಸ್ ಆಗಿ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಈ ನಡುವೆ ಲೇಡಿ ಟೈಗರ್ ಮಾಲಾಶ್ರೀ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದು ಹರಿಪ್ರಿಯಾಗೆ ಮೆಚ್ಚುಗೆ ಸೂಚಿಸಿದ್ದಾರೆ. ‘ಡಾಟರ್ ಆಫ್ ಪಾರ್ವತಮ್ಮ ಇಂಟರೆಸ್ಟಿಂಗ್ ಮತ್ತು ಥ್ರಿಲ್ಲಿಂಗ್ ಸಿನಿಮಾ. ಹರಿಪ್ರಿಯಾ ನಿಮ್ಮ ಪಾತ್ರ ಅದ್ಭುತವಾಗಿದೆ. ಸುಮಲತಾ ನಿಮ್ಮ ಬಗ್ಗೆ ಹೇಳುವ ಹಾಗೆಯೇ ಇಲ್ಲ. ಇಡೀ ತಂಡಕ್ಕೆ ನನ್ನ ಶುಭಾಷಯಗಳು’ ಎಂದು ಮಾಲಾಶ್ರೀ ಹೊಗಳಿದ್ದಾರೆ. ಮಾಲಾಶ್ರೀ ಪ್ರತಿಕ್ರಿಯೆಯಿಂದ ಖುಷಿಯಾಗಿರುವ ಹರಿಪ್ರಿಯಾ ಧನ್ಯವಾದ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಉಪೇಂದ್ರಗೆ ಹೊಸ ಸಿನಿಮಾ! ಮೇಘನಾ ರಾಜ್ ಗೆ ಎರಡನೇ ಸಿನಿಮಾ!