Select Your Language

Notifications

webdunia
webdunia
webdunia
webdunia

ಸಿಂಬು ‘ಮನಡು’ ಚಿತ್ರದ ಕಥೆ ಟೆನೆಟ್ ಚಿತ್ರಕ್ಕೆ ಹೋಲಿಕೆಯಾಗಿದೆಯಾ? ಇದಕ್ಕೆ ನಿರ್ದೇಶಕರು ಹೇಳಿದ್ದೇನು?

ಸಿಂಬು ‘ಮನಡು’ ಚಿತ್ರದ ಕಥೆ ಟೆನೆಟ್ ಚಿತ್ರಕ್ಕೆ ಹೋಲಿಕೆಯಾಗಿದೆಯಾ? ಇದಕ್ಕೆ ನಿರ್ದೇಶಕರು ಹೇಳಿದ್ದೇನು?
ಚೆನ್ನೈ , ಸೋಮವಾರ, 8 ಫೆಬ್ರವರಿ 2021 (09:37 IST)
ಚೆನ್ನೈ : ತಮಿಳು ಸ್ಟಾರ್ ನಟ ಸಿಂಬು ಅಭಿನಯದ ವೆಂಕಟ್ ಪ್ರಭು ನಿರ್ದೇಶನದ ‘ಮನಡು’ ಚಿತ್ರ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ. ಈ ಚಿತ್ರದ ಟೀಸರ್ ಫೆಬ್ರವರಿ 3 ರಂದು ಬಿಡುಗಡೆಯಾಯಿತು.

ಆದರೆ ಈ ಚಿತ್ರದ ಟೀಸರ್ ನೋಡಿದವರು ಈ ಚಿತ್ರ ಕ್ರಿಸ್ಟೋಫರ್ ನೋಲನ್  ಅವರ ಟೆನೆಟ್ ಚಿತ್ರಕ್ಕೆ ಹೋಲಿಕೆಯಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಟೆನಟ್ ಚಿತ್ರ ಕಳೆದ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು ಮತ್ತು ಜನಪ್ರಿಯವಾಗಿದೆ. ಆದರೆ ವೆಂಕಟ್ ಪ್ರಭು ಅವರು ಇದಕ್ಕೆ ಪ್ರತಿಕ್ರಿಯಿಸಿ ಈ ಚಿತ್ರವನ್ನು ಟಿನೆಟ್ ಗೆ ಹೋಲಿಸುವ ಮೊದಲು ಟ್ರೈಲರ್ ಗಾಗಿ ಕಾಯುವಂತೆ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಮೂವರು ಇಲ್ಲದಿದ್ದರೆ ನಾವು ಇಲ್ಲಿ ಇರುತ್ತಿರಲಿಲ್ಲ ಎಂದು ನಟ ವೈಷ್ಣವ್ ತೇಜ್ ಹೇಳಿದ್ದು ಯಾರಿಗೆ?