Select Your Language

Notifications

webdunia
webdunia
webdunia
webdunia

ಕ್ರಿಶ್ 4 ಗೆ ರೆಡಿಯಾದ ಹೃತಿಕ್ ರೋಷನ್

ಕ್ರಿಶ್ 4 ಗೆ ರೆಡಿಯಾದ ಹೃತಿಕ್ ರೋಷನ್
ಮುಂಬೈ , ಶನಿವಾರ, 25 ಜುಲೈ 2020 (22:18 IST)
ಬಾಲಿವುಡ್ ನಟ ಹೃತಿಕ್ ರೋಷನ್ ಕ್ರಿಶ್ 4 ಸಿನಿಮಾಗಾಗಿ ಬ್ಯುಸಿಯಾಗಿದ್ದಾರೆ.

 ಕ್ರಿಶ್ ಸರಣಿಯ ಚಿತ್ರಗಳು ಹೃತಿಕ್ ಅಭಿಮಾನಿಗಳನ್ನು ಹುಚ್ಚರನ್ನಾಗಿ ಮಾಡಿವೆ.

ಈಗ ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಮುಂದಿನ ಚಿತ್ರ ಕ್ರಿಶ್ 4 ಗಾಗಿ ತೀವ್ರ ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ.

ಆಕ್ಷನ್ ಮತ್ತು ದೃಶ್ಯಗಳ ವಿಷಯದಲ್ಲಿ ನಿರ್ಮಾಪಕರು ಈ ಬಾರಿ ಕ್ರಿಶ್ 4 ನ್ನು ಅದ್ಧೂರಿಯಾಗಿಸಲು ಯೋಜಿಸುತ್ತಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಲ್ಲಿ ಧೂಳೆಬ್ಬಿಸಿದ ದಿಲ್ ಬೇಚಾರಾ : ಸುಶಾಂತ್ ಸಿಂಗ್ ನೆನಪಲ್ಲಿ ನಟಿ ಬರೆದಿದ್ದೇನು?