Select Your Language

Notifications

webdunia
webdunia
webdunia
webdunia

ಪುನೀತ್ ಕಟೌಟ್ ಗೆ ಪುಷ್ಟವೃಷ್ಟಿ ಮಾಡಲು ರೆಡಿಯಾಯ್ತು ಹೆಲಿಕಾಪ್ಟರ್

ಪುನೀತ್ ಕಟೌಟ್ ಗೆ ಪುಷ್ಟವೃಷ್ಟಿ ಮಾಡಲು ರೆಡಿಯಾಯ್ತು ಹೆಲಿಕಾಪ್ಟರ್
ಬೆಂಗಳೂರು , ಬುಧವಾರ, 16 ಮಾರ್ಚ್ 2022 (09:30 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಪಾಲಿಗೆ ನಾಳೆ ವಿಶೇಷ ದಿನ. ಪುನೀತ್ ಬರ್ತ್ ಡೇಗೆ ಅವರಿಲ್ಲದ ನೋವು ಒಂದೆಡೆಯಾದರೆ ಜೇಮ್ಸ್ ಬಿಡುಗಡೆಯಾಗುತ್ತಿರುವುದು ಇನ್ನೊಂದೆಡೆ ಖುಷಿ ವಿಚಾರ.

ಪುನೀತ್ ಇಲ್ಲದ ಮೊದಲ ಹುಟ್ಟುಹಬ್ಬದಂದು ಅವರ ಕೊನೆಯ ಸಿನಿಮಾ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳು ಈ ಸಿನಿಮಾವನ್ನು ಹಬ್ಬದ ರೀತಿ ಸ್ವಾಗತಿಸಲು ಸಜ್ಜಾಗಿದ್ದಾರೆ.

ಥಿಯೇಟರ್ ಗಳ ಮುಂದೆ ಬೃಹತ್ ಕಟೌಟ್ ನಿರ್ಮಿಸಲಾಗಿದ್ದು, ಇವುಗಳಿಗೆ ಹೆಲಿಕಾಪ್ಟರ್ ಮೂಲಕ ಪುಷ್ಪ ವೃಷ್ಠಿ ನಡೆಸಲಾಗುತ್ತದೆ. ಇದಕ್ಕಾಗಿ ಈಗಾಗಲೇ ಹೆಲಿಕಾಪ್ಟರ್ ಗಳು ರೆಡಿಯಾಗಿವೆ. ಈ ಮೊದಲು ಕೆಜಿಎಫ್ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಯಶ್ ಕಟೌಟ್ ಗೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ನಡೆಸಲಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಕಾರಣ ನೀಡದೇ ನಟಿಯನ್ನು ಕೈಬಿಟ್ಟ ‘ಕಮಲಿ’ ತಂಡ: ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ