Select Your Language

Notifications

webdunia
webdunia
webdunia
webdunia

ಅಮೆಝೋನ್ ಪ್ರೈಮ್ ಗೆ ಬಂತು ಲವ್ ಮಾಕ್ಟೇಲ್ 2: ಪ್ರಸಾರ ಸಮಯ ಮಾಹಿತಿ ಇಲ್ಲಿದೆ

ಅಮೆಝೋನ್ ಪ್ರೈಮ್ ಗೆ ಬಂತು ಲವ್ ಮಾಕ್ಟೇಲ್ 2: ಪ್ರಸಾರ ಸಮಯ ಮಾಹಿತಿ ಇಲ್ಲಿದೆ
ಬೆಂಗಳೂರು , ಮಂಗಳವಾರ, 15 ಮಾರ್ಚ್ 2022 (11:05 IST)
ಬೆಂಗಳೂರು: ಮೊನ್ನೆಯಷ್ಟೇ ಥಿಯೇಟರ್ ನಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡಿದ್ದ ಡಾರ್ಲಿಂಗ್ ಕೃಷ್ಣ ಅವರ ಲವ್ ಮಾಕ್ಟೇಲ್ 2 ಸಿನಿಮಾ ಈಗ ಒಟಿಟಿ ರಿಲೀಸ್ ಗೆ ಸಿದ್ಧವಾಗಿದೆ.

ಸಿನಿಮಾ ಇಂದು ಮಧ್ಯರಾತ್ರಿ 12 ಗಂಟೆಯಿಂದ ಅಮೆಝೋನ್ ಪ್ರೈಮ್ ನಲ್ಲಿ ವೀಕ್ಷಣೆಗೆ ಲಭ್ಯವಿರಲಿದೆ. ನಿನ್ನೆಯಷ್ಟೇ ಒಂದು ಸಂತೋಷದ ಸುದ್ದಿ ಹೇಳುತ್ತೇವೆಂದು ಡಾರ್ಲಿಂಗ್ ಕೃಷ್ಣ ದಂಪತಿ ಈ ವಿಶೇಷ ಸುದ್ದಿ ನೀಡಿದ್ದಾರೆ.

ಲವ್ ಮಾಕ್ಟೇಲ್ 2 ಸಿನಿಮಾವನ್ನು ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿದ್ದು, ಅವರ ಪತ್ನಿ, ನಟಿ ಮಿಲನಾ ನಾಗರಾಜ್ ನಿರ್ಮಾಣ ಮಾಡಿದ್ದರು. ಹಾಡುಗಳೂ ಸೂಪರ್ ಹಿಟ್ ಆಗಿದ್ದವು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಡುಗಡೆಗೆ ರೆಡಿಯಾಯ್ತು ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾ: ಇಂದು ಟ್ರೈಲರ್