Select Your Language

Notifications

webdunia
webdunia
webdunia
webdunia

ತಮ್ಮನ ಜೊತೆ ಅಣ್ಣ: ಪುನೀತ್ ಜೇಮ್ಸ್ ಜೊತೆಗೆ ಶಿವಣ್ಣ ಭೈರಾಗಿ

ತಮ್ಮನ ಜೊತೆ ಅಣ್ಣ: ಪುನೀತ್ ಜೇಮ್ಸ್ ಜೊತೆಗೆ ಶಿವಣ್ಣ ಭೈರಾಗಿ
ಬೆಂಗಳೂರು , ಸೋಮವಾರ, 14 ಮಾರ್ಚ್ 2022 (09:30 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ಮಾರ್ಚ್ 17 ರಿಂದ ವಿಶ್ವದಾದ್ಯಂತ ಥಿಯೇಟರ್ ನಲ್ಲಿ ರಿಲೀಸ್ ಆಗಲಿದೆ.

ಜೇಮ್ಸ್ ಸಿನಿಮಾ ಜೊತೆಗೆ ಶಿವರಾಜ್ ಕುಮಾರ್ ಅಭಿನಯದ ಭೈರಾಗಿ ಟೀಸರ್ ಕೂಡಾ ಪ್ರದರ್ಶಿಸಲು ಚಿತ್ರತಂಡ ನಿರ್ಧರಿಸಿದೆ. ಈ ಮೂಲಕ ತಮ್ಮನ ಸಿನಿಮಾ ಜೊತೆಗೆ ಅಣ್ಣನ ದರ್ಶನವೂ ಆಗಲಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಚಿತ್ರ ನಿರ್ದೇಶಕ ವಿಜಯ್ ಮಿಲ್ಟನ್ ಪವರ್ ಸ್ಟಾರ್ ಬರ್ತ್ ಡೇ ಆಚರಿಸಲು ಇಡೀ ಕರುನಾಡಿನೊಂದಿಗೆ ಭೈರಾಗಿ ತಂಡವೂ ಸೇರಿಕೊಳ್ಳಲಿದೆ. ಮಾರ್ಚ್ 17 ರಿಂದ ಥಿಯೇಟರ್ ನಲ್ಲಿ ಟೀಸರ್ ಪ್ರದರ್ಶನವಾಗಲಿದೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾನೂ ನಿನ್ನನ್ನು ಹುಡುಕಿ ಬರುತ್ತೇನೆ ಅಪ್ಪು: ರಾಘಣ್ಣ ಮಾತಿಗೆ ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ, ಅಶ್ವಿನಿ