Select Your Language

Notifications

webdunia
webdunia
webdunia
webdunia

5 ಬಾರಿಯ ಗ್ರ್ಯಾಮಿ ಪ್ರಶಸ್ತಿ ವಿಜೇತೆ ನವೊಮಿ ಜುಡ್ ನಿಧನ

Grammy Award Naomi Judd Mental Illness ಮಾನಸಿಕ ಖಿನ್ನತೆ ಗ್ರ್ಯಾಮಿ ಪ್ರಶಸ್ತಿ ನವೊಮಿ
bengaluru , ಭಾನುವಾರ, 1 ಮೇ 2022 (16:52 IST)

ಮಾನಸಿಕ ಖಿನ್ನತೆಯಿಂದ ಬಳುತ್ತಿದ್ದ 5 ಬಾರಿಯ ಗ್ರ್ಯಾಮಿ ಪ್ರಶಸ್ತಿ ವಿಜೇತೆ ನವೋಮಿ ಜುಡ್ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ನನ್ನ ಸೋದರಿ ಹಾಗೂ ತಾಯಿ ನಮ್ಮನ್ನು ಅಗಲಿದ್ದಾರೆ. ಆದರೆ ನಾವು ಆಘಾತಕ್ಕೆ ಒಳಗಾಗಿದ್ದೇವೆ ಎಂದು ಸೋದರಿ ಆಶ್ಲೆ ಜುಡ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ನವೋಮಿ ಜುಡ್ ತಮ್ಮ ಕೊನೆಯ ದಿನಗಳಲ್ಲಿ ಮಗಳು ವಿಯೊನ್ನಾ ಜೊತೆ ಯಾವುದೇ ದೇಶಕ್ಕೆ ಸೇರಿದ ಜಾಗದಲ್ಲಿ ವಾಸವಾಗಿದ್ದರು. ಆದರೆ ಜಗತ್ತಿನ ಟಾಪ್ 20 ಹಾಡುಗಳಲ್ಲಿ 10 ಹಾಡುಗಳು ನವೋಮಿ ಅವರದ್ದೇ ಆಗಿದ್ದು ಇದೇ ರೀತಿ ಸತತ 10 ವರ್ಷಗಳ ಕಾಲ ಸಂಗೀತ ಲೋಕದ ಅದ್ವಿತಿಯ ಗಾಯಕಿಯಾಗಿ ಗಮನ ಸೆಳೆದಿದ್ದರು.

ಹ್ಯಾಡ್ ಎ ಡ್ರಿಮ್ ಎಂಬ ಹಾಡನ್ನು ಮೊದಲ ಬಾರಿ 1983ರಲ್ಲಿ ಹಾಡಿದ್ದರು. ಟಾಸ್ ಲಿಸ್ಟ್ ನಲ್ಲಿ 17ನೇ ಸ್ಥಾನ ಗಳಿಸಿದ್ದರು. ಲವ್ ಕ್ಯಾಬ್ ಬಿಲ್ಡ್ ಬ್ರಿಡ್ಜ್ ಎಂಬ ಆಲ್ಬಮ್ ನಿಂದ ದೇಶಕ್ಕೆ ಮೊದಲ ಗ್ರ್ಯಾಮಿ ಪ್ರಶಸ್ತಿ ತಂದುಕೊಟ್ಟರು.


Share this Story:

Follow Webdunia kannada

ಮುಂದಿನ ಸುದ್ದಿ

ಶಾರುಖ್ ಮನೆಯ ನಾಮಫಲಕವೇ ಇಷ್ಟು ದುಬಾರಿ!