Daily Horoscope
✕

ಬಿಗ್ ಬಾಸ್ ಕನ್ನಡ 8: ಈ ವಾರ ಬಿಗ್ ವಿಕೆಟ್ ಬಿತ್ತು!

Webdunia
ಸೋಮವಾರ, 22 ಮಾರ್ಚ್ 2021 (09:00 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 8 ರ ಮೂರನೇ ವಾರ ಬಿಗ್  ವಿಕೆಟ್ ಬಿದ್ದಿದೆ. ಈ ವಾರ ನಟಿ ಗೀತಾ ಭಾರತಿ ಭಟ್ ಎಲಿಮಿನೇಟ್ ಆಗಿದ್ದಾರೆ.


ಈ ವಾರರ ಒಟ್ಟು 9 ಸ್ಪರ್ಧಿಗಳು ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದರು.ಈ ಪೈಕಿ ವೀಕ್ಷಕರ ಕಡಿಮೆ ವೋಟ್ ಬಿದ್ದ ಕಾರಣ ಗುಂಡಮ್ಮ ಖ್ಯಾತಿಯ ಗೀತಾ ದೊಡ್ಮನೆಯಿಂದ ಹೊರಬಂದಿದ್ದಾರೆ.

ಅವರು ಎಲಿಮಿನೇಟ್ ಆಗಿರುವುದು ಸಹ ಸ್ಪರ್ಧಿಗಳಿಗೆ ಒಂದು ರೀತಿಯಲ್ಲಿ ಶಾಕ್ ಆಗಿದೆ. ಎಲ್ಲರೂ ಅಷ್ಟೊಂದು ಪ್ರದರ್ಶನ ನೀಡಿಲ್ಲ ಎಂಬ ಕಾರಣಕ್ಕೆ ಶಮಂತ್ ಬ್ರೋ ಗೌಡ ಹೊರಹೋಗಬಹುದು ಎಂದೇ ಲೆಕ್ಕಾಚಾರ ಹಾಕಿದ್ದರು. ಆದರೆ ಗೀತಾ ಹೊರನಡೆದಿರುವುದು ಎಲ್ಲರಿಗೂ ಶಾಕ್ ಉಂಟು ಮಾಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಜಯ್ ದೇವರಕೊಂಡ ರಣಬಾಲಿ ಸಿನಿಮಾದ ಈ ದೃಶ್ಯ ನೋಡಿ ಕಾಂತಾರ ಕಾಪಿ ಮಾಡಿದ್ರಾ ಎಂದ ನೆಟ್ಟಿಗರು Video

ಈ ಬಾರಿ ಇಷ್ಟೇ ಕನ್ನಡ ಕಲಿತಿದ್ದೇನೆ, ಮುಂದಿನ ಬಾರಿ ಯಶ್ ಬಾಸ್ ಬಳಿ ಇನ್ನಷ್ಟು ಕಲಿಯುತ್ತೇನೆ: ರಣಬೀರ್ ಕಪೂರ್ Video

ತೆಲುಗು ಸಿನಿಮಾ ಯಾಕೆ, ಪ್ರೇಮದ ಊರಲಿ ಕಾಣ್ಸಿಲ್ವಾ: ವಿಜಯ್ ರಶ್ಮಿಕಾ ಇಂಟರ್ ವ್ಯೂ ಮಾಡಿದ ಅನುಶ್ರೀಗೆ ನೆಟ್ಟಿಗರ ಪ್ರಶ್ನೆ

ರಾಮಾಯಣ ಟ್ರೈಲರ್ 2 ಧಮಾಕ: ನಾಳೆ ಬೆಂಗಳೂರಿನಲ್ಲಿ ಅದ್ಧೂರಿ ಲಾಂಚ್, ಯಶ್ ಈಸ್ ಬ್ಯಾಕ್

BBK13: ಬಿಗ್ ಬಾಸ್ ಮನೆಯಿಂದ ಹೊರ ಬಂದ ತಕ್ಷಣ ಲಿಖಿತ್ ಜೊತೆ ಸೇರಿಕೊಂಡು ಮಂಜ ಮಾಡಿದ್ದೇನು: ವಿಡಿಯೋ ವೈರಲ್

ಮುಂದಿನ ಸುದ್ದಿ
Show comments