Select Your Language

Notifications

webdunia
webdunia
webdunia
webdunia

ಯೋಗರಾಜ ಭಟ್-ಗಣೇಶ್ ಕಾಂಬಿನೇಷನ್ ನ ಗಾಳಿಪಟ2 ಗೆ ಈ ಖ್ಯಾತ ನಟನ ಎಂಟ್ರಿ?!

ಯೋಗರಾಜ ಭಟ್-ಗಣೇಶ್ ಕಾಂಬಿನೇಷನ್ ನ ಗಾಳಿಪಟ2 ಗೆ ಈ ಖ್ಯಾತ ನಟನ ಎಂಟ್ರಿ?!
ಬೆಂಗಳೂರು , ಬುಧವಾರ, 21 ಆಗಸ್ಟ್ 2019 (11:29 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸುತ್ತಿರುವ ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಸಿನಿಮಾಗೆ ದಕ್ಷಿಣ ಭಾರತದ ಖ್ಯಾತ ನಟ, ನಿರ್ದೇಶಕ ಪ್ರಭುದೇವ ಎಂಟ್ರಿಯಾಗಲಿದ್ದಾರಾ?!


ಹೀಗೊಂದು ಸುದ್ದಿ ಈಗ ಓಡಾಡುತ್ತಿದೆ. ಆದರೆ ಇದು ಎಷ್ಟು ನಿಜ ಎಷ್ಟುಸುಳ್ಳು ಗೊತ್ತಿಲ್ಲ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತಾಗಿ ಇನ್ನೂ ಹೇಳಿಕೆ ಬಂದಿಲ್ಲ.

ಆದರೆ ಮೂಲಗಳ ಪ್ರಕಾರ ಪ್ರಭುದೇವ ಜತೆ ಚಿತ್ರತಂಡ ಮಾತುಕತೆ ನಡೆಸಿದೆ ಎನ್ನಲಾಗಿದೆ. ಆದರೆ ಪ್ರಭುದೇವ ಪಾತ್ರವೇನು ಎಂದೆಲ್ಲಾ ಇನ್ನೂ ಗೊತ್ತಾಗಿಲ್ಲ. ಪ್ರಭುದವ ಜತೆಗಿರುವ ಯೋಗರಾಜ್ ಭಟ್ ಫೋಟೋ ಈ ಸುದ್ದಿಗಳಿಗೆ ಮತ್ತಷ್ಟು ರೆಕ್ಕೆ ಪುಕ್ಕ ಒದಗಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೈಲ್ವಾನ್ ಟ್ರೈಲರ್ ಬಿಡುಗಡೆ ಮಾಡಬೇಕಾದರೆ ಅಭಿಮಾನಿಗಳಿಗೆ ಕಂಡೀಷನ್ ಅಪ್ಲೈ!