Select Your Language

Notifications

webdunia
webdunia
webdunia
webdunia

ಗಿಮಿಕ್ ಮಾಡಲು ಬರ್ತಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್

ಗಿಮಿಕ್ ಮಾಡಲು ಬರ್ತಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್
ಬೆಂಗಳೂರು , ಸೋಮವಾರ, 12 ಆಗಸ್ಟ್ 2019 (09:07 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಿನಿಮಾವೊಂದು ಈ ವಾರ ತೆರೆಗೆ ಬರಲಿದೆ. ಆಗಸ್ಟ್ 15 ರಂದು ಕಾಮಿಡಿ ಎಂಟರ್ ಟೈನರ್ ಗಿಮಿಕ್ ತೆರೆಗೆ ಬರಲಿದೆ.


ಈ ವಾರ ಎರಡು ಭರವಸೆ ಮೂಡಿಸಿರುವ ಸಿನಿಮಾಗಳು ತೆರೆಗೆ ಬರಲಿದ್ದು, ಯಾವುದಕ್ಕೆ ಪ್ರೇಕ್ಷಕರು ಒಲವು ತೋರುತ್ತಾರೆ ನೋಡಬೇಕಿದೆ. ಗಿಮಿಕ್ ಜತೆಗೆ ರಾಜ್ ಬಿ ಶೆಟ್ಟಿ, ಕವಿತಾ ಗೌಡ ಅಭಿನಯದ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸಿನಿಮಾ ಕೂಡಾ ಇದೇ ವಾರ ತೆರೆಗೆ ಬರುತ್ತಿದೆ.

ಅತ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಬಹುತಾರಾಗಣವಿರುವ ಕುರುಕ್ಷೇತ್ರ ಸಿನಿಮಾ ಕೂಡಾ ಭರ್ಜರಿ ಪ್ರದರ್ಶನ ಕಾಣುತ್ತಿರುವುದರಿಂದ ಅದನ್ನು ಮೆಟ್ಟಿ ನಿಲ್ಲುವುದು ಈ ಸಿನಿಮಾಗಳಿಗೆ ಸವಾಲಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೀ ಕನ್ನಡದಲ್ಲಿ ಮತ್ತೆ ಕಾಮಿಡಿ ಕಿಲಾಡಿಗಳು ಆರಂಭ