Select Your Language

Notifications

webdunia
webdunia
webdunia
webdunia

ಸುನಿಲ್ ಶೆಟ್ಟಿ ಬರ್ತ್ ಡೇಗೆ ಕಿಚ್ಚ ಸುದೀಪ್ ವಿಶ್ ಮಾಡಿದ್ದು ಹೀಗೆ

ಸುನಿಲ್ ಶೆಟ್ಟಿ ಬರ್ತ್ ಡೇಗೆ ಕಿಚ್ಚ ಸುದೀಪ್ ವಿಶ್ ಮಾಡಿದ್ದು ಹೀಗೆ
bangalore , ಭಾನುವಾರ, 11 ಆಗಸ್ಟ್ 2019 (10:23 IST)
ಬೆಂಗಳೂರು: ಮಂಗಳೂರು ಮೂಲದ ಬಾಲಿವುಡ್ ನಟ ಸುನಿಲ್ ಶೆಟ್ಟಿಗೆ ಇಂದು ಜನ್ಮದಿನದ ಸಂಭ್ರಮ. ಸುನಿಲ್ ಶೆಟ್ಟಿ ಜನ್ಮದಿನಕ್ಕೆ ಕಿಚ್ಚ ಸುದೀಪ್ ಸ್ಪೆಷಲ್ ವಿಶ್‍ ಮಾಡಿದ್ದಾರೆ.


ಪೈಲ್ವಾನ್ ಸಿನಿಮಾದಲ್ಲಿ ಜತೆಯಾಗಿ ನಟಿಸಿದ ಮೇಲಂತೂ ಇವರಿಬ್ಬರ ನಡುವಿನ ಸ್ನೇಹ ಮತ್ತಷ್ಟು ಗಾಢವಾಗಿದೆ. ಇದೇ ಪ್ರೀತಿಯಿಂದ ಕಿಚ್ಚ ಸುದೀಪ್ ಸುನಿಲ್ ಶೆಟ್ಟಿಗೆ ವಿಶ್ ಮಾಡಿದ್ದಾರೆ.

‘ನಿಮ್ಮನ್ನು ಭೇಟಿಯಾಗಿದ್ದು, ನಿಮ್ಮ ಪರಿಚಯವಿರುವುದು, ನಿಮ್ಮನ್ನು ಹತ್ತಿರದಿಂದ ಬಲ್ಲವನಾಗಿ ನಿಮ್ಮ ಜತೆಗೆ ಕೆಲಸ ಮಾಡಿರುವುದಕ್ಕೆ ನನಗೆ ತುಂಬಾ ಖುಷಿಯಿದೆ. ನೀವು ಸ್ವಾರ್ಥ ರಹಿತ ವ್ಯಕ್ತಿ. ನಿಮ್ಮ ಜೀವನದಲ್ಲಿ ನನಗೂ ಸ್ಥಾನ ನೀಡಿರುವುದಕ್ಕೆ ಧನ್ಯವಾದಗಳು. ನಿಮಗೆ ಮತ್ತಷ್ಟು ಆಯುರ್ ಆರೋಗ್ಯ ಸಿಗಲಿ. ಹ್ಯಾಪೀ ಬರ್ತ್ ಡೇ ಅಣ್ಣ’ ಎಂದು ಸುದೀಪ್ ವಿಶ್ ಮಾಢಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಮಗ ದರ್ಶನ್ ಡಿ ಬಾಸ್ ಅಲ್ಲ ಎಂದ ಸುಮಲತಾ ಅಂಬರೀಶ್!