Select Your Language

Notifications

webdunia
webdunia
webdunia
webdunia

ವರುಣ್ ತೇಜ್ ಹುಟ್ಟುಹಬ್ಬದಂದು ಹೊಸ ಚಿತ್ರದ ಫಸ್ಟ್ ಲುಕ್ ರಿಲೀಸ್

ವರುಣ್ ತೇಜ್ ಹುಟ್ಟುಹಬ್ಬದಂದು ಹೊಸ ಚಿತ್ರದ ಫಸ್ಟ್ ಲುಕ್ ರಿಲೀಸ್
ಹೈದರಾಬಾದ್ , ಭಾನುವಾರ, 17 ಜನವರಿ 2021 (16:38 IST)
ಹೈದರಾಬಾದ್ : ಮೆಗಾ ಹೀರೋ ವರುಣ್ ತೇಜ್ ಬಾಕ್ಸಿಂಗ್ ವಿಷಯದ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈ ಚಿತ್ರವನ್ನು ಕೊರಪತಿ ಕಿರಣ್ ಕುಮಾರ್ ನಿರ್ದೇಶಿಸುವುದರ ಮೂಲಕ ಚಿತ್ರರಂಗಕ್ಕೆ  ಪಾದಾರ್ಪಣೆ ಮಾಡುತ್ತಿದ್ದಾರೆ.

ಈ ಚಿತ್ರವನ್ನು ಅಲ್ಲು ಅರವಿಂದ್ ಅವರು ಪ್ರಸ್ತುತಪಡಿಸುತ್ತಿದ್ದು, ಬ್ಲೂ ವಾಟರ್ ಕ್ರಿಯೆಟಿವ್ ಬ್ಯಾನರ್ ಗಳು ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಕಿ ವರುಣ್ ತೇಜ್ ಬಾಕ್ಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ನಟಿ ಸೌಂದರ್ಯ ಸಯೆ ಮಂಜ್ರೇಕರ್  ವರುಣ್ ಜೊತೆ ನಟಿಸಲಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಜನವರಿ 19ರಂದು ವರುಣ್ ತೇಜ್ ಹುಟ್ಟುಹಬ್ಬದಂದು ಬೆಳಿಗ್ಗೆ 10.10ಕ್ಕೆ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಣಿರತ್ನಂ ‘ಪೊನ್ನಿಯಿನ್ ಸೆಲ್ವನ್’ ಚಿತ್ರದಲ್ಲಿ ಪ್ರಕಾಶ್ ರಾಜ್