Select Your Language

Notifications

webdunia
webdunia
webdunia
webdunia

ಮಾಸ್ಟರ್ ಚಿತ್ರ ಹಿಂದಿಗೆ ರಿಮೇಕ್?

ಮಾಸ್ಟರ್ ಚಿತ್ರ ಹಿಂದಿಗೆ ರಿಮೇಕ್?
ಚೆನ್ನೈ , ಭಾನುವಾರ, 17 ಜನವರಿ 2021 (11:26 IST)
ಚೆನ್ನೈ : ನಿರ್ದೇಶಕ ಲೋಕೇಶ್ ಕನಗರಾಜ್ ನಿರ್ದೇಶನದ, ವಿಜಯ್ ಅಭಿನಯದ ಮಾಸ್ಟರ್ ಚಿತ್ರ ಜನವರಿ 13ರಂದು ಬಿಡುಗಡೆಯಾಗಿದೆ.

ಈ ಚಿತ್ರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಗಲ್ಲಾಪೆಟ್ಟಿಗೆಯಲ್ಲೂ ಸಖತ್ ಸೌಂಡ್ ಮಾಡುತ್ತಿದೆ. ಈ ನಡುವೆ ಮಾಸ್ಟರ್ ಚಿತ್ರವನ್ನು ಹಿಂದೆಗೆ ರಿಮೇಕ್ ಮಾಡಲಿದ್ದಾರೆ ಎನ್ನಲಾಗಿದೆ.

ಇದಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಶೈನ್ ಇಂಡಿಯಾ ಸಿನಿ1 ಸ್ಟುಡಿಯೋಸ್, 7ಸ್ಕ್ರೀನ್ ಸ್ಟುಡಿಯೋಸ್ ಈ ಚಿತ್ರದ ಸಹ ನಿರ್ಮಾಣ ಮಾಡಲಿದೆ. ಶೀಘ್ರದಲ್ಲಿಯೇ ಈ ಚಿತ್ರಕ್ಕೆ ಹಿಂದಿ ನಟನ ಆಯ್ಕೆ ಪ್ರಾರಂಭವಾಗಲಿದೆ  ಎಂಬುದಾಗಿ ವಿಶ್ಲೇಷಕ ತರುಣ್ ಆದರ್ಶ್ ‍ಟ್ವೀಟರ್ ನಲ್ಲಿ ಮಾಹಿತಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಸ್ಟರ್ ಚಿತ್ರದ ನಕರಾತ್ಮಕ ವಿಮರ್ಶೆಗಳ ಬಗ್ಗೆ ಚಿತ್ರದ ನಿರ್ದೇಶಕರು ಹೇಳಿದ್ದೇನು?