Select Your Language

Notifications

webdunia
webdunia
webdunia
webdunia

ಏಪ್ರಿಲ್ ನಲ್ಲಿ ಬಿಗ್ ಸಿನಿಮಾಗಳ ಸಾಲು

ಏಪ್ರಿಲ್ ನಲ್ಲಿ ಬಿಗ್ ಸಿನಿಮಾಗಳ ಸಾಲು
ಬೆಂಗಳೂರು , ಮಂಗಳವಾರ, 1 ಫೆಬ್ರವರಿ 2022 (12:01 IST)
ಬೆಂಗಳೂರು: ಕೊರೋನಾ ನಿರ್ಬಂಧದಿಂದಾಗಿ ಹಲವು ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ದಿನಾಂಕಕ್ಕೆ ಕಾದು ಕುಳಿತಿದೆ.

ತ್ರಿಬಲ್ ಆರ್, ಕೆಜಿಎಫ್ 2, ಬೀಸ್ಟ್, ಜೇಮ್ಸ್ ಸೇರಿದಂತೆ ಬಹುತೇಕ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿ ನಿಂತಿವೆ. ಅದರಲ್ಲೂ ಈ ಏಪ್ರಿಲ್ ತಿಂಗಳಂತೂ ಬಿಗ್ ಬಜೆಟ್ ಸಿನಿಮಾಗಳೇ ಬಿಡುಗಡೆಯಾಗುತ್ತಿವೆ.

ಕೆಜಿಎಫ್ 2, ಬೀಸ್ಟ್, ಲಾಲ್ ಸಿಂಗ್ ಛಡ್ಡಾ ಸಿನಿಮಾ ಏಪ್ರಿಲ್ ನಲ್ಲಿ ಬಿಡುಗಡೆಯಾಗುವುದಾಗಿ ದಿನಾಂಕ ಘೋಷಿಸಿದೆ. ಇದರ ಜೊತೆಗೆ ಇನ್ನಷ್ಟು ಸಿನಿಮಾಗಳು ರಿಲೀಸ್ ಡೇಟ್ ಘೋಷಿಸಬಹುದು. ಈ ತಿಂಗಳಲ್ಲಿ ಬೇಸಿಗೆ ರಜೆ, ಕೊರೋನಾವೂ ನಿಯಂತ್ರಣಕ್ಕೆ ಬಂದಿರುತ್ತದೆ. ಹೀಗಾಗಿ ಬಹುತೇಕ ಮಂದಿ ಇದೇ ತಿಂಗಳನ್ನೇ ರಿಲೀಸ್ ಗೆ ಸೂಕ್ತ ದಿನವಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿ ಜರ್ನಿಗೆ 26 ವರ್ಷ: ಪತ್ನಿಗೆ ಧನ್ಯವಾದ ಸಲ್ಲಿಸಿದ ಕಿಚ್ಚ ಸುದೀಪ್