Select Your Language

Notifications

webdunia
webdunia
webdunia
webdunia

ಬಾಲಿವುಡ್ ನಲ್ಲಿ ಚಿಂದಿ ಉಡಾಯಿಸಿದ ಪುಷ್ಪ 100 ಕೋಟಿ ಕಲೆಕ್ಷನ್

ಬಾಲಿವುಡ್ ನಲ್ಲಿ ಚಿಂದಿ ಉಡಾಯಿಸಿದ ಪುಷ್ಪ 100 ಕೋಟಿ ಕಲೆಕ್ಷನ್
ಹೈದರಾಬಾದ್ , ಸೋಮವಾರ, 31 ಜನವರಿ 2022 (10:46 IST)
ಹೈದರಾಬಾದ್: ತೆಲುಗು ಮೂಲದ ಪುಷ್ಪ ಎಂಬ ಪ್ಯಾನ್ ಇಂಡಿಯಾ ಸಿನಿಮಾ ಈಗ ಬಾಲಿವುಡ್ ನಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ.

ಅಲ್ಲು ಅರ್ಜುನ್ ನಾಯಕರಾಗಿರುವ ಪುಷ್ಪ ಸಿನಿಮಾ ಹಿಂದಿಯಲ್ಲೂ ತೆರೆ ಕಂಡಿದ್ದು, ಈಗ 100 ಕೋಟಿ ರೂ. ಕಲೆಕ್ಷನ್ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಮೂಲಕ ಕೆಜಿಎಫ್, ಬಾಹುಬಲಿ ಬಳಿಕ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಬಾಲಿವುಡ್ ನಲ್ಲಿ ಮತ್ತೊಂದು ಸೌತ್ ಇಂಡಿಯಾ ಸಿನಿಮಾ ಸಂಚಲನ ಮೂಡಿಸಿದೆ. ಈಗಾಗಲೇ ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿದ್ದರೂ ಥಿಯೇಟರ್ ನಲ್ಲಿ ಪುಷ್ಪ ಸಿನಿಮಾ ನೋಡಲು ಪ್ರೇಕ್ಷಕರು ಬರುತ್ತಲೇ ಇದ್ದಾರೆ ಎನ್ನುವುದು ವಿಶೇಷ.

Share this Story:

Follow Webdunia kannada

ಮುಂದಿನ ಸುದ್ದಿ

ವಿಚ್ಛೇದನ ರೂಮರ್ ಬಳಿಕ ಅಣ್ಣನ ಜೊತೆ ಕಾಣಿಸಿಕೊಂಡ ಚಿರಂಜೀವಿ ಪುತ್ರಿ